ಅಂಕೋಲಾ.. ನೆರೆ ಪೀಡಿತ ಪ್ರದೇಶದ ಸಂತ್ರಸ್ಥರಿಗೆ ಅಂಕೋಲಾದ ಬಾರ್ಡೊಲಿ ಗೆಳೆಯರ ಬಳಗದ ತಂಡದವರಿಂದ ಸಂತ್ರಸ್ಥರನ್ನು ಸಂತೈಯಿಸಿ, ಪಡಿತರ ಸಾಮಾನುಗಳು, ಬೆಡಶೀಟ್, ಉಡುಪುಗಳು ಸೇರಿದಂತೆ ಅಗತ್ಯವಿರುವ ಸಾಮಾನುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

RELATED ARTICLES  ಲಾಕ್ ಡೌನ್ ವೇಳೆ ಅನಗತ್ಯವಾಗಿ ಓಡಾಡಿದರೆ ಲೈಸನ್ಸ್ ಹಾಗೂ ವಾಹನ ನೊಂದಣಿ ರದ್ದು


ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಮಂಗನಕಾಲ, ಕೋಡ್ಸಣಿ, ವಾಸರಕುದ್ರಗಿ, ಬೆಳಸೆ ಚಂದುಮಠ ಭಾಗದ ಸಂತ್ರಸ್ಥರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಾರ್ಡೊಲಿ ಗೆಳೆಯರ ಬಳಗದ ಪ್ರದೀಪ, ಅನಿಕೇತ್, ಜಗ್ಗು, ವಿಶಾಲ, ಮಂಜು, ಆದಿತ್ಯ, ಗುರು, ಮಹೇಶ, ಅಮೃತ, ಚರಣ, ಹರೀಶ, ಅಭಯ, ಅಕ್ಷಯ, ಸಂತೋಷ, ವಿಕ್ರಂ, ಹರೀಶ, ಸಚಿನ,ಮಂಜು ಗೌಡ, ನಿತ್ಯಾನಂದ, ವೆಂಕಟೇಶ್ವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಶಿರಸಿಯ ಸನ್ನಿಧಿ ಮಹಾಬಲೇಶ್ವರ ಹೆಗಡೆ ರಾಜ್ಯಕ್ಕೆ ಪ್ರಥಮ