ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಗಷ್ಟ 21ಕ್ಕೆ ನಡೆಸಬೇಕೆಂದಿದ್ದ ಅನಿರ್ದಿಷ್ಟಾವಧಿ ಬಂದ್‍ನ್ನು ಮುಂದೂಡಲಾಗಿದ್ದು, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ , ಹಳೆ ಮೈಸೂರು ಹಾಗೂ ಮಧ್ಯ ಕರ್ನಾಟಕದ ಎಲ್ಲಾ ವಿಭಾಗದಲ್ಲಿ ಸಂಘಟನೆಯನ್ನು ಬಲಪಡಿಸಿಕೊಂಡು ಹೋರಾಟಕ್ಕಿಳಿಯಲಾಗುವುದು ಹೋರಾಟದ ದಿನಾಂಕವನ್ನ ಶೀಘ್ರವೇ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಡಾ. ಟಿ.ಎಸ್. ಹಳೆಮನೆ(9449798970) ಅವರನ್ನು ಸಂಪರ್ಕಿಸಬಹುದು.

RELATED ARTICLES  ವಿಶ್ವಪ್ರಸಿದ್ಧ ತಾಜ್‌ಮಹಲ್‌ನ ಬಣ್ಣ ಬದಲಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಕಳವಳ.