ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ, ಖ್ಯಾತ ಆಯುರ್ವೇದ ವೈದ್ಯ ಡಾ.ನಾಗರಾಜ ಭಟ್ ಕುಮಟಾ, ಲೇಖಕರಾಗಿರುವ ಕೃತಿ “ಅಂಗೈಯಲ್ಲಿ ಆರೋಗ್ಯ” (ಆಯುರ್ವೇದ ಸಿದ್ಧಾಂತದ ಪ್ರಕಾರ ರೋಗಗಳಿಗೆ ಕಾರಣ, ವಿವರಣೆ ಮತ್ತು ಸುಲಭ ಮನೆಮದ್ದು ಈ ಪುಸ್ತಕದಲ್ಲಿದೆ) ಇದನ್ನು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು. ಶ್ರೀಗಳು ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ದಿವ್ಯ ಸಂದೇಶ ಇರುವ ಈ ಪುಸ್ತಕವನ್ನು ಶ್ರೀ ಗೋಪಾಲಕೃಷ್ಣ ಹೆಗಡೆಯವರ ವೇದ ಸಂಸ್ಕೃತ ಅಕಾಡೆಮಿ ಪ್ರಕಾಶನ ಹೊರತಂದಿದೆ. ಶ್ರೀ ರವೀಂದ್ರ ಭಟ್ ಸೂರಿಯವರು ಮುನ್ನುಡಿ ಬರೆದಿದ್ದು, ಶಿವ ಆಫ್ ಸೆಟ್ ಮುದ್ರಣ ಮತ್ತು ಶ್ರೀ ಗಿರೀಶ್ ಭಟ್, ಡಿಜಿಟಲ್ ವರ್ಲ್ಡ್ ವಿನ್ಯಾಸ ವಿದೆ.

RELATED ARTICLES  ಅಂಗಡಿ ಕಬ್ಜಾ ಪ್ರಕರಣ ಇಬ್ಬರಿಗೆ ಸಿಕ್ಕಿತು ಜಾಮೀನು!

ಪುಸ್ತಕ ಬೇಕಾದಲ್ಲಿ ಸಂಪರ್ಕ-
ಲೇಖಕರು -9535668177
ಪ್ರಕಾಶಕರು -9741847399