ಕುಮಟಾ : ನಿರಂತರ ಸುರಿದ ಮಳೆಗೆ ಹಾನಿಗೊಳಗಾದ ಅಳಕೋಡ ಪಂಚಾಯತ್ ವ್ಯಾಪ್ತಿಯ ಶಿರಗುಂಜಿ, ಮಲವಳ್ಳಿ ಹಾಗೂ ಕವಲೋಡಿಯ ನೆರೆ ಸಂತ್ರಸ್ತರಿಗೆ ಇಂದು ಸಂಜೆ ಜಿ.ಪಂ.ಸದಸ್ಯರಾದ ಶ್ರೀ ಗಜಾನನ ಪೈ ಅವರ ಮುಂದಾಳತ್ವದಲ್ಲಿ ಭಾರತೀಯ ಜನತಾ ಪಕ್ಷ, ಆರ್.ಎಸ್.ಎಸ್ ಹಾಗೂ ಭಾರತೀಯ ಸ್ಕೌಟ್ & ಗೈಡ್ಸ ವತಿಯಿಂದ ಅಗತ್ಯ ವಸ್ತುಗಳ ಕಿಟ್‌ನೀಡಲಾಯಿತು.

RELATED ARTICLES  ದಾಖಲೆ ಇಲ್ಲದೆ ಪಡಿತರ ಅಕ್ಕಿ ಸಾಗಾಟ : ವಾಹನ ಸಮೇತ ವಶಕ್ಕೆ.

ಈ ಸಂದರ್ಭದಲ್ಲಿ ಸುಧಾ ಗೌಡ, ವಿನಾಯಕ ನಾಯ್ಕ, ಕೆ.ಪಿ.ಭಂಡಾರಿ, ಕರಿಸಿದ್ದಪ್ಪಾ, ಬೇಬಿ ಶಂಕರ್ ಪಡಿಯಾರ್,ವಿಷ್ಣು ಗೌಡ ಗಣಪತಿ ನಾಯ್ಕ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದು.

RELATED ARTICLES  12 ವರ್ಷದ ಹಿಂದೆ ಕಳ್ಳತನ ಮಾಡಿದ್ದ ಆರೋಪಿ, ಅರೆಸ್ಟ್..!