ಮಾಸೂರ :“ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ ಇಂಡಿಯಾ ಉತ್ತರಕನ್ನಡ ಶಾಖೆ, ಕುಮಟಾ ವತಿಯಿಂದ ಬಬ್ರುಲಿಂಗೇಶ್ವರ ವಿದ್ಯಾಲಯ ಲುಕ್ಕೇರಿ,ಮಾಸೂರದಲ್ಲಿ“ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತೊಂದರೆ ಮತ್ತು ಲೈಂಗಿಕ ಶಿಕ್ಷಣದ” ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

“ಹದಿಹರೆಯವು ಮಕ್ಕಲ್ಲಿ ಹದಿಮೂರ ವಯಸ್ಸಿನಿಂದ ಪ್ರಾರಂಭವಾಗುವುದು ಈ ವಯಸ್ಸಿನಲ್ಲಿ ಮಕ್ಕಳಲ್ಲಿ ನಾನಾ ರೀತಿಯ ಬದಲಾವಣೆ,ದೈಹಿಕ,ಭಾವನಾತ್ಮಕ ಬದಲಾವಣೆ ಆಗುವುದು ಆ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಉಂಟಾಗುವ ತೊಂದರೆಯ ಬಗ್ಗೆ ತಂದೆ-ತಾಯಿ ಹಂಚಿಕೊಳ್ಳಬೇಕು ಹಾಗೂ ಲೈಂಗಿಕ ಶಿಕ್ಷಣದ”ಕುರಿತಾಗಿ ವಿದ್ಯಾರ್ಥಿಳೊಂದಿಗೆ ಚರ್ಚಿಸುವ ಮೂಲಕ ವಿದ್ಯಾರ್ಥಿಳಿಗೆ ಫ್ಯಾಮಿಲಿ :“ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ ಇಂಡಿಯಾ ಉತ್ತರಕನ್ನಡ ಶಾಖೆ, ಕುಮಟಾದ ಶಾಖಾ ಕೋಶಾಧಿಕಾರಿಯಾದ ಶ್ರೀ.ಬೀರಣ್ಣ ನಾಯಕಯವರು ಉಪನ್ಯಾ¸ಸ ನೀಡಿದರು.

RELATED ARTICLES  ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಸಾವು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಬ್ರುಲಿಂಗೇಶ್ವರ ವಿದ್ಯಾಲಯ ಲುಕ್ಕೇರಿ,ಮಾಸೂರಿನ ಮುಖ್ಯಾಧ್ಯಪಕರಾದ ಶ್ರೀ ಶಿವಾ ನಾಯ್ಕ ಅಧ್ಯಕ್ಷಿಯ ಭಾಷಣವನ್ನು ಮಾಡಿದರು.

ಈ ಕಾರ್ಯಕ್ರಮದಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಪ್ರಾಸ್ತಾವಿಕ ಮಾತನಾಡಿದರು, ಮತ್ತು ಬಬ್ರುಲಿಂಗೇಶ್ವರ ವಿದ್ಯಾಲಯ ಲುಕ್ಕೇರಿ,ಮಾಸೂರಿನ ಶಿಕ್ಷಕಿಯಾದ ವಿಂಧ್ಯಾ ಹಾಗೂ ಬಬ್ರುಲಿಂಗೇಶ್ವರ ವಿದ್ಯಾಲಯ ಲುಕ್ಕೇರಿ,ಮಾಸೂರಿನ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

RELATED ARTICLES  ರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು: ನಕಲಿ ಅಶ್ಲೀಲ ಸಿಡಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ