ಮುರುಡೇಶ್ವರ : ಮನಸಾರೆ ಪ್ರೀತಿಸಿದ ಯುವ ಪ್ರೇಮಿಯಿಗಳಿಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು ಯುವ ಸಾವನ್ನಪ್ಪಿರುವ ಘಟನೆ ಅನಂತವಾಡಿ ಅರಣ್ಯದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಗಗನ್ ನಾಯ್ಕ ಎಂದು ಗುರುತಿಸಲಾಗಿದೆ.ಈತ ಯುವತಿಯೊಬ್ಬಳನ್ನ ಮನಸಾರೆ ಪ್ರೀತಿಸಿದ್ದ ಎನ್ನಲಾಗಿದೆ‌. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಮನಸ್ಥಾಪ ಉಂಟಾಗಿ ಇಬ್ಬರೂ ಸಹ ವಿಷ ಸೇವನೆ ಮಾಡಿ ಆತ್ಮಹತ್ಯೆ ಮುಂದಾಗಿದ್ದರು. ಆದರೆ ಇಬ್ಬರಲ್ಲಿ ಯುವಕ ಗಗನ್ ಸಾವನಪ್ಪಿದ್ದು ಯುವತಿ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

RELATED ARTICLES  ಗೆಲುವಿನ ಸಂತಸದಲ್ಲಿರುವ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದಿಸಿದ ಶಾಸ್ತ್ರಿ ದಂಪತಿ.

ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಂತರದಲ್ಲಿ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಗೋತ್ತಾಗಬೇಕಿದೆ.