ಸುವರ್ಣ ತ್ರಿಭುಜ ಭೋಟಿನ ದುರಂತದಲ್ಲಿ ತಮ್ಮ ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಭಟ್ಕಳ ಭಾಗದ ಮೂರು ಸಂತ್ರಸ್ತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ, ಕುಟುಂಬದ ನೆರವಿಗಾಗಿ ಕೇಂದ್ರ ಸರ್ಕಾರದಿಂದ ಬಂದಂತಹ 6 ಲಕ್ಷ ರೂಪಾಯಿ ಪರಿಹಾರದ ಹೊರತಾಗಿ, ಹೆಚ್ಚುವರಿ ಪರಿಹಾರವಾಗಿ 4 ಲಕ್ಷ ರೂಪಾಯಿ ಚೆಕ್ ಅನ್ನು ಶಾಸಕ ಸುನೀಲ್ ನಾಯ್ಕ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.

RELATED ARTICLES  ಲಾಯನ್ಸ್ ಕ್ಲಬ್ ಕುಮಟಾದಿಂದ ಅಮೃತಧಾರಾ ಗೋಶಾಲೆ ಹೊಸಾಡದಲ್ಲಿ ಮೇವು ವಿತರಣೆ

ಇನ್ನೂ ಮುಂದಿನ ದಿನಗಳಲ್ಲಿ ಕೂಡ ಈ ಸಹೋದರರ ಕುಟುಂಬಕ್ಕೆ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

RELATED ARTICLES  ರಥ ಸಪ್ತಮಿ ವಿಶೇಷ: ಗೋಕರ್ಣದಲ್ಲಿ ರಥ ಹೊರ ತೆಗೆದು ಪೂಜೆ ಸಲ್ಲಿಕೆ