ಕಾರವಾರ: ತಾಲೂಕಿನ ಕೇರವಡಿ ಪ್ರೌಢಶಾಲೆಯಲ್ಲಿ ಕೇರವಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ದೇವಳಮಕ್ಕಿಯ ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಸಮಗ್ರ ವಿರಾಗಣಿ ಪ್ರಶಸ್ತಿ ಪಡೆದಿದ್ದಾರೆ.

RELATED ARTICLES  ಜಿ.ಎಸ್‌ .ಬಿ ಸಮಾಜದ ಶ್ರೀ ಗೋಪಿನಾಥ ಸೇವಾ ವಾಹಿನಿಯ ವಾರ್ಷಿಕ ಸಹಮಿಲನ ಯಶಸ್ವಿ.


ಇದರಲ್ಲಿ ಪ್ರಮುಖವಾಗಿ ಗುಂಪು ಆಟವಾದ ಬಾಲಕರು ಮತ್ತು ಬಾಲಕಿಯರು ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಮತ್ತು ಥೊ ಬಾಲದಲ್ಲಿ ದಿತ್ವೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಮತ್ತು ತರಬೇತಿ ನೀಡಿದ ಶಿಕ್ಷಕರಿಗೆ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿವಳಿ, ನಗೆ, ಕೋವೆ, ಬೇಳೂರು, ಶಿರ್ವೆ, ದೇವಳಮಕ್ಕಿಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

RELATED ARTICLES  ಒಳಿತು ಒಳಿತನ್ನೇ ಆಕರ್ಷಿಸುತ್ತದೆ: ರಾಘವೇಶ್ವರ ಶ್ರೀ