ಕಿಟ್ಟಿ ಹೋಳೆನರಸಿಪೂರ “ವೈಷ್ಣವಿ ಮ್ಯೂಜಿಕ್ ಬೆಂಗಳೂರು” ಸಾರಥ್ಯದಲ್ಲಿ ಹಾಸನ -ಸ್ಟಾರ್ ಸಿಂಗರ ಗ್ರ್ಯಾಂಡ್ ಫಿನಾಲೇ ಚಿತ್ರ ಸಂಗೀತ ಕಾರ್ಯಕ್ರಮ ನಡೆಯಿತು.


ಹಾಸನದ 8 ತಾಲೂಕುಗಳಲ್ಲಿ ಸಂಗೀತ ಆಡಿಶನ್ ಮುಗಿಸಿ ಅಂತಿಮ ಹಣಾಹಣಿ “ಹಾಸನಾಂಬ ಕಲಾ ಕ್ಷೇತ್ರದಲ್ಲಿ” ನಡೆಯಿತು


ವೈಷ್ಣವಿ ಚಾರಿಟೇಬಲ್ ಟ್ರಸ್ಟ ಮತ್ತು ಮಾನವ ಹಕ್ಕು ಜನಜಾಗ್ರತ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಹಾಸನ ಸ್ಟಾರ್ ಸಿಂಗರ್ ಈ ಚಿತ್ರ ಸಂಗೀತ ಗ್ರ್ಯಾಂಡ್ ಫಿನಾಲೇ ಕಾರ್ಯಕ್ರಮಕ್ಕೆ ಕುಮಟಾದ ಮಕ್ಕಳ ಆರ್ಕೇಸ್ಟ್ರಾ “ಸ್ವರಾತ್ಮಿಕಾ ಮೆಲೋಡಿ ವಾಯ್ಸ್” ನ‌ ಅಶೋಕ ಪಾಲೇಕರ ರವರು ಮುಖ್ಯ ನಿರ್ಣಾಯಕರಾಗಿ ಭಾಗವಹಿಸಿದ್ದರು.

RELATED ARTICLES  "ನನ್ನೊಳಗಿನ ನಾನು" ಮತ್ತು "ನಮ್ಮ ಹಬ್ಬಗಳು" ಕೃತಿ ಲೋಕಾರ್ಪಣೆ.


3 ಹಂತ ವಿಭಾಗದ ವಯೋಮಿತಿಯಲ್ಲಿ ನಡೆದ ವಾಯ್ಸ್ ಆಡಿಶನ್ ಸೆಮಿ ಪೈನಲ್ ನಲ್ಲಿ 50 ಸ್ಪರ್ಧಿಗಳು ಆಯ್ಕೆಯಾಗಿದ್ದು. ಅಂತಿಮ ಗ್ರ್ಯಾಂಡ್ ಫಿನಾಲೇ ಸುತ್ತಿನಲ್ಲಿ 3 ವಿಭಾಗದಿಂದ 15 ಸ್ಪರ್ಧಿಗಳು ಆಯ್ಕೆಯಾಗಿದ್ದರು.

RELATED ARTICLES  ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಇಂಗ್ಲೀಷ್ ಮೀಡಿಯಮ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ.


ನಿರ್ಣಾಯಕರ ಕಾಮೆಂಟ್ಸ್ ಗಮನಿಸಿದ ಸಮಸ್ತ ಜನತೆ ಮೆಚ್ಚುಗೆ ವ್ಯಕ್ತ ಪಡಿಸಿ ಸಮ್ಮಾನಿಸಿದರು. “ಮೌನಂ” ಚಿತ್ರ ತಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.