ಸ್ವ ಉದ್ಯೊಗ ಆಕಾಂಕ್ಷಿ ಯುವಕ- ಯವತಿಯರಿಗೆ ಇದೇ ಬರುವ ದಿನಾಂಕ 18-08-2017 ರಿಂದ 16-09-2017 ರ ವರೆಗೆ 30 ದಿನದ ಮೋಟಾರ್ ರಿವೈಂಡಿಂಗ್ ತರಬೇತಿ.

18ರಿಂದ 45 ವರುಷದ
ಉಡುಪಿ, ಶಿವಮೊಗ್ಗ , ಉತ್ತರ ಕನ್ನಡ ಜಿಲ್ಲೆ ವರಿಗೆ ಮಾತ್ರ

RELATED ARTICLES  ರೋಗ ನಿರೋಧಕ ಶಕ್ತಿಗೆ ಪರಂಗಿಹಣ್ಣು

ಉಚಿತ ಊಟ, ವಸತಿಯೊಂದಿಗೆ ತರಬೇತಿ ಇರುತ್ತದೆ.
ಆಸಕ್ತರು ತಕ್ಷಣ ಈ ಕೆಳಗಿನ ವಿಳಾಸವನ್ನು ಸಂಪರ್ಕ ಮಾಡಿ

ನೀರ್ದೆಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ ಉಡುಪಿ

ನಿಮ್ಮ ವಿವರಗಳನ್ನು 9538462730 ನಂಬರ್ ಗೆ ವಾಟಸಪ ಕಳುಹಿಸಿ.
ಅಥವಾ
0820- 2563455 ಗೆ ಕರೆ ಮಾಡಿ
ಅಥವಾ,
[email protected]
ಗೆ ಇಮೇಲ್ ಮಾಡಿ.

RELATED ARTICLES  ಉಚಿತ ಗೋಯಿಂಗ್ ಡಿಜಿಟಲ್ ತರಬೇತಿ

ಸಂಪರ್ಕಿಸುವ ಸಮಯ:
ಬೆಳಿಗ್ಗೆ 10 ರಿಂದ ಸಂಜೆ 06 ರ ವರೆಗೆ ಮಾತ್ರ.