ಮಳೆಗಾಲದಲ್ಲಿ ಮನೆಮಂದಿಯೆಲ್ಲಾಕೆಮ್ಮು, ನೆಗಡಿ, ಜ್ವರದಿಂದ ಬಳಲುವುದು ಸಹಜ.ಆದರೆಇವುಗಳಿಗೆ ಚಿಕಿತ್ಸೆ ಪಡೆಯುವುದು ಅಷ್ಟೆಮುಖ್ಯ.

ರೈತರ ಹಾಗೂ ಸಾರ್ವಜನಿಕರಆರೋಗ್ಯದ ಬಗ್ಗೆ ಕಾಳಜಿ ಇರುವ ಟಿ.ಎಸ್.ಎಸ್. ಈದೀಗ ನೆಗಡಿ ಜ್ವರಕ್ಕೆಉಚಿತ ಚಿಕಿತ್ಸೆಜೊತೆಗೆ ಲಭ್ಯ ಔಷಧಿಗಳನ್ನು ಉಚಿತವಾಗಿ ನೀಡುವ ಉದ್ದೇಶ ದಿಂದ ಟಿ.ಎಸ್.ಎಸ್. ರೈತ ಆರೋಗ್ಯ ಕೇಂದ್ರದಲ್ಲಿ ದಿ:09.09.2019 ರಿಂದ 14.09.2019ರ ವರೆಗೆಉಚಿತಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುತ್ತದೆ.

RELATED ARTICLES  ನಾಳೆ ರಜೆ ಇಲ್ಲ : ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಶಾಲೆ‌ ಪ್ರಾರಂಭ.

ರೈತರ ಹಾಗೂ ಸಾರ್ವಜನಿಕರಆರೋಗ್ಯದ ಬಗ್ಗೆ ಕಾಳಜಿ ವಹಿಸುವಉದ್ದೇಶದಿಂದ ಆಯೋಜಿಸಿರುವ ಉಚಿತಆರೋಗ್ಯ ಶಿಬಿರದ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.