ಕುಮಟಾ ಬೆಂಗಳೂರಿನ ನಾಟ್ಯ ನಿಶಾದ ಸಂಸ್ಥೆಯವರು ಗೋಕರ್ಣದಲ್ಲಿ ನಡೆಸಿದ ಭರತ ನಾಟ್ಯ ನಿಶಾದ ಮಹೋತ್ಸವ 2.0 ದಲ್ಲಿ ಭಾಗವಹಿಸಿದ ಕುಮಾರಿ ನಿಧಿಶ್ರೀ ಎ. ಇವರಿಗೆ “ಭಾರತೀಯ ಕಲಾಸಿದ್ಧಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

RELATED ARTICLES  ಕತಗಾಲದ ಕಮಲಾಬಾಯಿ ಪಿಕಳೆ ಹೈಸ್ಕೂಲಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ.

ಇವಳು ಬೆಂಗಳೂರು ನಿವಾಸಿಯಾಗಿರುವ ಶ್ರೀಮತಿ ಲಲಿತಾ ಮತ್ತು ಶ್ರೀ ಅನಂತ ವಿಷ್ಣು ಗೌಡ (ಎಚ್.ಎ.ಎಲ್.) ಇವರ ಪುತ್ರಿಯಾಗಿದ್ದಾಳೆ.