ಕುಮಟಾ ರೈಲ್ವೇ ಇಲಾಖೆಯಲ್ಲಿ ಪೊಯಂಟ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಕುಮಟಾದ ಊರಕೇರಿಯ ಅಬ್ಬಿಶಾಲೆ ನಿವಾಸಿ ಇಂದು ಬೆಳಗಿನ ಜಾವ 01.20 ಗಂಟೆ ಸೂಮಾರಿಗೆ ರೈಲ್ವೇ ವಸತಿಗೃಹದ ಸಂಡಾಸಿನ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾನೆ

RELATED ARTICLES  ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿಗೀತೆ ಸ್ಪರ್ಧೆ ಸಂಪನ್ನ

ಕಳೆದ ಆರು ವರ್ಷದಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಈತ ಎಷ್ಟೋ ಚಿಕಿತ್ಸೆ ಪಡೆದರು ವಾಸಿಆಗದ ಕಾರಣ ಕಳೆದ ಮೂರು ತಿಂಗಳಿಂದ ತುಂಬಾ ಅಸ್ವಸ್ಥನಾಗಿ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ ಈ ಬಗ್ಗೆ ಕುಮಟಾ ಪೋಲಿಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES  ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ.