ಶಿರಸಿ: ಸಿಒಡಿ ಆಫೀಸರ್ ಎಂದು ಹೇಳಿಕೊಂಡ ನಕಲಿ ವ್ಯಕ್ತಿ ಪೋಲಿಸ್ ಯುನಿಫಾರ್ಮ ಧರಿಸಿ ಕಾರವಾರದಿಂದ ಬಂದು ವಿವಿಧ ಲ್ಯಾಬ್ ಗಳಿಗೆ ನುಗ್ಗಿ ಅವರ ದಾಖಲಾತಿಗಳನ್ನು ಕೊಂಡೊಯ್ದ ಆತಂಕಕಾರಿ ಘಟನೆ ಶಿರಸಿಯಲ್ಲಿ ನಡೆದಿದೆ.

RELATED ARTICLES  ಸೈನಿಕನ ಕೋರಿಕೆಗೆ ಕೂಡಲೇ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ : ಗುಡ್ ಕಾಗಾಲದಲ್ಲಿ ಧ್ವಜಾರೋಹಣೆಗೆ ಸಿದ್ಧವಾಯಿತು ನೂತನ ಧ್ವಜಸ್ತಂಭ.

ನಗರದ ವಿವಿಧ ಲ್ಯಾಬ್ ಗಳಿಗೆ ನುಗ್ಗಿ ತಾನು ಕಾರವಾರದ ಎಸ್.ಪಿ.ಕಚೇರಿಯಿಂದ ಬಂದಿರುವ ಸಿಒಡಿ ಇನ್ಸಪೆಕ್ಟರ್ ಮಹೇಶ್ ಎಂದು ಹೇಳಿಕೊಂಡು, ಲ್ಯಾಬ್ ನ ದಾಖಲಾತಿಗಳನ್ನು ಕೊಂಡೊಯ್ದಿದ್ದು, ಅವರಿಗೆ ಮಾನಸಿಕವಾಗಿ ಹಿಂಸೆಯನ್ನೂ ನೀಡಿದ್ದಾನೆ ಎನ್ನಲಾಗಿದೆ.

RELATED ARTICLES  ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ 'ಗೋಸ್ವರ್ಗ’ಕ್ಕೆ ಶಂಕುಸ್ಥಾಪನೆ.

ಈ ಕೃತ್ಯ ಸಿಸಿಟಿವಿ ಯಲ್ಲಿ ದಾಖಲಾಗಿದ್ದು, ಅದರ ಮುಖಾಂತರ ಪೋಲಿಸರು ಆರೋಪಿಗೆ ಬಲೆ ಬೀಸಿದ್ದಾರೆ.