ಶಿರಸಿ: ವಿದ್ಯುತ್ ಅರ್ಥಿಂಗ್ ನಿಂದ ಶಾಕ್ ಹಿಡೆದು ವ್ಯಕ್ತಿಯೊಬ್ಬ ತೀವ್ರವಾಗಿ ಅಸ್ತಸ್ಥಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಬದನಗೋಡಿನಲ್ಲಿ ನಡೆದಿದೆ.ಹುಲ್ಲು ತರಲು ಮನೆಯ ಬಳಿಯ ಬೆಟ್ಟಕ್ಕೆ ಹೋದಾಗ ಈ ಘಟನೆ ನಡೆದಿದೆ.

RELATED ARTICLES  ಇಂದಿನ(ದಿ-28/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಬದನಗೋಡಿನ ಶಿವಲಿಂಗ ಬೇಡರ್ ವಿದ್ಯುತ್ ಆಘಾತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.

ಹೆಸ್ಕಾಂ ನವರು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.