ಭಟ್ಕಳ : ತಾಲೂಕಿನ ಬಂದರ ರೋಡ್ ಸಮೀಪವಿರುವ ಮಾರ್ಕೇಟಿಂಗ್ ಸೊಸೈಟಿಯ ಕಿಟಕಿ ಮುರಿದು ಕಳ್ಳತನ ಮಾಡಿರುವ ಘಟನೆ ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.

RELATED ARTICLES  ದೇಶಪಾಂಡೆ ಬಗ್ಗೆ ಅನಂದ ಅಸ್ನೋಟಿಕರ್ ಹೇಳಿಕೆ: ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು.


ಕಿಟಕಿಯ ಸರಳು ಮುರಿದು ಒಳಗೆ ನುಗ್ಗಿರುವ ಕಳ್ಳರು ನಾಲ್ಕು ಸಾವಿರ ನಗದನ್ನ ದೋಚಿದ್ದು, ಲೊಕರ್ ಒಡೆಯುವ ಪ್ರಯತ್ನ ಮಾಡಿದ್ದಾರೆ ಎನ್್ನ ನಲಾಗಿದೆ.

RELATED ARTICLES  ಕುಮಟಾದಲ್ಲಿ ಸಂಪನ್ನವಾದ ಗೀತಾಜಯಂತಿ ಕಾರ್ಯಕ್ರಮ

ಲೊಕರ್ ಒಡೆಯುವ ಪ್ರಯತ್ನ ವಿಫಲವಾಗಿದ್ದು ನಾಲ್ಕು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.