ಭಟ್ಕಳ : ಕಾಡು ಪ್ರಾಣಿಗಳ ಬೇಟೆಗೆ ಬಂದೂಕು ಹಾಗೂ ಮದ್ದು ಗುಂಡುಗಳೊಂದಿಗೆ ಸಿದ್ಧತೆಯಲ್ಲಿ ತೊಡಗಿದ ಆರೋಪದ ಮೇಲೆ ತಾಲೂಕಿನ ಆಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ರವಿವಾರ ನಡೆದಿದೆ .

RELATED ARTICLES  ಮೂರುಬಾರಿ ಸ್ಯಾನಿಟೈಸಿಂಗ್ ಆದ ಕೊಂಕಣದ ಆವಾರ.

ಬಂಧಿತರನ್ನು ತಾಲೂಕಿನ ಕೊಣಾರ ನಿವಾಸಿ ಆಶೋಕ ಚಿಕ್ಕಯ ಮಲಾಠಿ ( 39 ) ಹಾಗೂ ಇತನಿಗೆ ಒಂದೂಕು ಒದಗಿಸಿದ್ದ ಪಕ್ಕದ ಬೈಂದೂರಿನ ತೂದಳ್ಳಿ ನಿವಾಸಿ ವಿಲ್ಸನ್ ಸೆಬಾಸ್ಪಿಯನ್ ( 40 ) ಎಂದು ಗುರುತಿಸಲಾಗಿದೆ .

RELATED ARTICLES  ಎಡಬಿಡದೇ ಸುರಿಯುತ್ತಿರುವ ಮಳೆ : ಗುಂಡಬಾಳಾ ನದಿಯಲ್ಲಿ ಪ್ರವಾಹ.