ಕುಮಟಾ: ಬ್ಲಾಕ್ ಕಾಂಗ್ರೆಸ್ ಕಛೇರಿ ಕುಮಟಾದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು… ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಭಜನಾ ಗೀತೆಗಳನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ,ನಾಗೇಶ್ ನಾಯ್ಕ, ಸುರೇಖಾ ವಾರೀಕರ್, ವೀಣಾ ತಲಗೇರಿ, ಚಂದ್ರಹಾಸ ನಾಯಕ, ಮುಜಾಫರ್ ಸಾಬ್, ವಿನಾಯಕ ಶೇಟ್, ಎಂ.ಟಿ.ನಾಯ್ಕ, ಲಕ್ಷ್ಮೀ ಗೊಂಡ, ಲಕ್ಷ್ಮೀ ಚಂದಾವರ, ಆಶಾ ನಾಯ್ಕ, ದೀಪಾ ನಾಯ್ಕ, ಅನಿತಾ ಮಾಪಾರಿ, ವಿನಯಾ ಜಾರ್ಜ್,ದಾಕ್ಷಾಯಿಣಿ ಅರಿಗ, ಮನೋಜ ನಾಯ್ಕ, ಗಣಪತಿ ಶೆಟ್ಟಿ,ರಾಜು ಅಂಬಿಗ, ಮನೋಜ ನಾಯಕ, ಗಣೇಶ ಶೆಟ್ಟಿ, ಸಂತೋಷ ನಾಯ್ಕ, ವಿನು ಜಾರ್ಜ್ ,ದತ್ತು ಶೆಟ್ಟಿ, ಕಿಟ್ಟ ನಾಯ್ಕ, ಮೈಕಲ್ ಫರ್ನಾಂಡಿಸ್, ನಿತ್ಯಾನಂದ ನಾಯ್ಕ,ಆನಂದು ನಾಯಕ, ಬೀರಣ್ಣ ನಾಯಕ, ನಾಗರಾಜ್ ನಾಯ್ಕ, ಚಂದ್ರಶೇಖರ್ ಆಚಾರಿ,ಮುಂತಾದವರು ಹಾಜರಿದ್ದರು..

RELATED ARTICLES  2019 ರ ಹೊಸ ವರ್ಷದ ಆಚರಣೆ ಜೀವಹಾನಿ ತಡೆಗಟ್ಟಲು 108 ಸನ್ನದ್ಧ