ಹಿಂದೂ ಜಾಗರಣ ವೇದಿಕೆ ಕುಮಟಾ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ ಇದೇ  ಸಂದರ್ಭದಲ್ಲಿ ನಡೆಯಿತು.

RELATED ARTICLES  ರಕ್ತದಾನವು ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ: ನಾಗರಾಜ ಹರಪನಹಳ್ಳಿ

ತಾಲೂಕಿನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಸಮಾಜದ ಮುಖಂಡರು ಹಾಗು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

ಇದೇ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ದಿನದ ವಿಶೇಷ ಹಾಗೂ ಅಖಂಡ ಭಾರತದ ಕುರಿತಾಗಿ ಚಿಂತನೆಗಳು ನಡೆದವು.

RELATED ARTICLES  ಕಳೆದುಹೋದ ಬ್ಯಾಗ್ ಪತ್ತೆಹಚ್ಚಿ ಹಿಂತಿರುಗಿಸಿದ ಪೊಲೀಸರು.