ಅಂಕೋಲಾ : ವರ್ಷಂಪ್ರತಿ ಆಚರಿಸುವ ವಂದಿಗೆ ಶ್ರೀ ಹೊಲೆವಟರ ಹೊನ್ನಾರಾಕಾ ದೇವರ ‘ಹೊಸ್ತು ಹಬ್ಬ’ವನ್ನು ಈ ವರ್ಷ ದಿನಾಂಕ : 06-10-2019 ರಂದು ರವಿವಾರ ದಿನ ಆಚರಿಸಲು ನಿಶ್ವಯಿಸಲಾಗಿದೆ. ಶ್ರೀ ದೇವರ ಎಲ್ಲ ಭಕ್ತ ಮಹಾಜನರು ಹೊಸ್ತಿನ ಹಬ್ಬದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತಮಂಡಳಿ ವಿನಂತಿಸಿದೆ.

RELATED ARTICLES  ಮಗುವಿನ ತಂದೆಯ ಹುಡುಕಿಕೊಡಿ