ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವ ಜನ್ಮದಿನವಾದ ಅಕ್ಟೋಬರ್ 2 ನ್ನು ನಾವು ಗಾಂಧಿ ಜಯಂತಿ ಎಂದು ಆಚರಿಸುತ್ತೆವೆ.ಅಹಿಂಸೆ ಮಂತ್ರದ ಮಾಲಕ ದೇಶಕ್ಕೆ ಸ್ವತಂತ್ರ್ಯ ತಂದು ಕೊಟ್ಟ ಇವರ ಕುರಿತು ಎಷ್ಟೂ ಹೇಳಿದರು ಸಾಲದೆಂದು ಮಹಾನ್ ವ್ಯಕ್ತಿಯ ಕುರಿತು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಶಾಖಾ ಸದಸ್ಯರಾದ ಡಾ// ಹರ್ಷಾ ಹೆಗಡೆ ಉಪನ್ಯಾಸ ನೀಡಿದರು. ಜೋತೆಗೆ ಆಫೀಸ್ & ಆಸ್ಪತ್ರೆಯ ಆವರಣ, ಹೋರಾಂಗಣ, ಒಳಾಂಗಣ ಸ್ವಚ್ಛ ಗೋಳಿಸಿದರು.

ಅಹಿಂಸೆ ,ದಂಡಿ ಸತ್ಯಾಗ್ರಹ,ಅಸಹಕಾರ ಚಳುವಳಿ,ವರ್ಣಭೇದ ನೇತಿ ಹಾಗೂ ಶಿಕ್ಷಣದ ಕುರಿತು ಅವರಿಗಿದ್ದ ವಲವು ಹಾಗೂ ಸಮಾಜದ ಎಲ್ಲಾ ವರ್ಗದವರೋಂದಿಗೆ ಬೇರೆಯುತಿದ್ದರು ,ಬ್ರಿಡಿಷರ ಬಿರುದ್ಧ ಹೋರಾಡಿದ ಮಹಾನ್ ವ್ಯಕಿಯ ಸಾಧನೆಯ ಸ್ಮರಣೆ ಮಾಡುವುದರ ಮೂಲಕ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಶಾಖಾ ಅಧ್ಯಕ್ಷರೂ & ಖ್ಯಾತ ವೈದ್ಯರಾದ ಡಾ// ಅಶೋಕ ಭಟ್ ಹಳಕಾರರವರು ಸ್ವಚ್ಛ ಬಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ಜೋತೆಗೆ ಆಫೀಸ್ & ಆಸ್ಪತ್ರೆಯ ಆವರಣ, ಹೋರಾಂಗಣ, ಒಳಾಂಗಣ ಸ್ವಚ್ಛ ಗೋಳಿಸಿದರು.

RELATED ARTICLES  ಪಕ್ಷದ ಸಂಘಟನೆ ಹಾಗೂ ಸೇವೆಗೆ ನಾವೆಲ್ಲ ಒಂದು ಎಂದರು ಬಿಜೆಪಿಗರು!

ಅಹಿಂಸೆ ಮಂತ್ರದ ಮಾಲಕ ದೇಶಕ್ಕೆ ಸ್ವತಂತ್ರ್ಯ ನೀಡಿದ ಮಹಾನ್ ವ್ಯಕ್ತಿ ಕುರಿತಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಶಾಖಾ ಕೋಶಾಧಿಕಾರಿ ಶ್ರೀ. ಬೀರಣ್ಣ ನಾಯಕ್ ಉಪನ್ಯಾಸ ನೀಡಿದರು. ಜೋತೆಗೆ ಆಫೀಸ್ & ಆಸ್ಪತ್ರೆಯ ಆವರಣ, ಹೋರಾಂಗಣ, ಒಳಾಂಗಣ ಸ್ವಚ್ಛ ಗೋಳಿಸಿದರು.

RELATED ARTICLES  ನಾಡಕಛೇರಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಸದಸ್ಯರಾದ ಶ್ರೀ. ಆರ್ ಜಿ ಹೆಗಡೆ, ವ್ಯವಸ್ಥಾಪಕರಾದ ಶ್ರೀಮತಿ ಸಂತಾನ್ ಲೂಯಿಸ್, ಕಾರ್ಯಕ್ರಮಾಧಿಕಾರಿ ಮಿಸ್. ಮಂಜುಳಾ ಗೌಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಜೋತೆಗೆ ಆಫೀಸ್ & ಆಸ್ಪತ್ರೆಯ ಆವರಣ,ಹೋರಾಂಗಣ, ,ಒಳಾಂಗಣ ಸ್ವಚ್ಛ ಗೋಳಿಸಿದರು.