ಕುಮಟಾ: ಅಂಕೋಲಾದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಗಿಬ್ ಬಾಲಕಿಯರ ಪ್ರೌಢಶಾಲೆಯ ಗೈಡ್ಸ್ ವಿಂಗ್ ವಿದ್ಯಾರ್ಥಿನಿಯರಾದ ನಿಖಿತಾ ಗೌಡ ಚಕ್ರ, ಗುಂಡು, ಭರ್ಚಿ ಎಸೆತಗಳಲ್ಲಿ ಹಾಗೂ ಸಂಜನಾ ಬಾಂದಿ ಯೋಗಾಸನದಲ್ಲಿ ಮೊದಲಿಗರಾಗಿ ಆಯ್ಕೆಯಾಗಿ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹರಾಗಿದ್ದಾರೆ.

RELATED ARTICLES  ದಿ.ಜಾನಕಿ ಸಣ್ಣಪ್ಪ ನಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ :
Sanjana Bandi 1

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಜೆಕಾಬ್ ಫರ್ನಾಂಡಿಸ್ ತರಬೇತಿ ನೀಡಿದ್ದು, ಸಾಧನೆಗೆ ಜಿಲ್ಲಾ ಗೈಡ್ಸ್ ನಿರ್ದೇಶಕಿ ಬೇಬಿ ಪಡಿಯಾರ ಅಭಿನಂದಿಸಿದ್ದಾರೆ.

RELATED ARTICLES  ಇಂಗ್ಲೀಷ್ ಭಾಷಾ ಶಿಕ್ಷಕರ ಕಾರ್ಯಾಗಾರ: ನೂತನ ಪ್ರಶ್ನೆ ಪತ್ರಿಕೆ ವಿನ್ಯಾಸ ಚರ್ಚೆ