ಅಂಕೋಲಾ : ಕರ್ನಾಟಕ ಸರ್ಕಾರ ,ಜಿಲ್ಲಾ ಪಂಚಾಯತ ಉತ್ತರ ಕನ್ನಡ ,ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾಕಾರಂಜಿ ಕಲೋತ್ಸವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳವಳ್ಳಿ (1) ಶಾಲೆಯ ವಿಧ್ಯಾರ್ಥಿನಿ ಸಿಂಚನಾ ವಿಶ್ವನಾಥ ಹೆಗಡೆ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಮರಾಠಿ ಕಂಠಪಾಠ ದಲ್ಲಿ ತೃತಿಯ ಬಹುಮಾನ ಪಡೆದಿದ್ದಾಳೆ.

RELATED ARTICLES  ಜನ ಜಾಗ್ರತಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ಅಮದಳ್ಳಿ ಕಲಾತಂಡ


ಈಕೆ ಹಳವಳ್ಳಿಯ ವಿಶ್ವನಾಥ ಹೆಗ್ಡೆ ಹಾಗೂ ಸುಜಾತಾ ಹೆಗ್ಡೆ ದಂಪತಿಗಳ ಸುಪುತ್ರಿಯಾಗಿದ್ದು ಇವಳ ಸಾಧನೆಗೆ ಶಿಕ್ಷಕ ವೃಂದ ಹಾಗೂ ಊರನಾಗರಿಕರು ಹಾಗೂ ಎಸ್ ಡಿಎಂಸಿಯವರು ಹರ್ಷ ವ್ಯಕ್ತಪಡಿಸಿದ್ದಾರೆ..

RELATED ARTICLES  ಕುಮಟಾದ ವಿಲಾಶ್ ಮಾರ್ಬಲ್ಸ್ ಮಾಲಕ ಅಪಘಾತದಲ್ಲಿ ಸಾವು.