ಯಲ್ಲಾಪುರ: ತಾಲೂಕಿನ ಕಿರವತ್ತಿ ಹಾಗೂ ಮದನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರ ಕೃಷಿಭೂಮಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಬೆಳೆ ಹಾನಿ ಮಾಡುತ್ತಿವೆ.

RELATED ARTICLES  ಟಿಪ್ಪು ಜಯಂತಿ ಆಮಂತ್ರಣ ಬೇಡ ಸಚಿವ ಅನಂತ್‌ ಕುಮಾರ್‌ ಹೆಗಡೆ ಒಬ್ಬ ಅಪ್ರಬುದ್ಧ; ದೇವೇಗೌಡ

ಪ್ರತಿ ವರ್ಷ ಬೆಳೆ ಹಂಗಾಮು ಆರಂಭವಾದೊಡನೆ ಕಾಡಾನೆಗಳ ಹಿಂಡು ದೌಡಾಯಿಸುತ್ತಿತ್ತು. ವಈ ವರ್ಷ ಮಳೆಗಾಲ ಮುಗಿಯುವ ಮುನ್ನವೇ ಆಗಮಿಸಿದೆ. ಅಂದಾಜು 12 ಆನೆಗಳಿರುವ ಹಿಂಡೊಂದು ಕಳೆದ ವಾರ ಕಿರವತ್ತಿ ಹಾಗೂ ಮದನೂರು ಗ್ರಾ.ಪಂ ವ್ಯಾಪ್ತಿಗೆ ಬಂದಿದ್ದು, ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ.

RELATED ARTICLES  ಶ್ರೀ ಸಂಕಲ್ಪ ಪೂರ್ಣ, ಕಾರ್ಯಕರ್ತರಲ್ಲಿ ಹರ್ಷ