ಕುಮಟಾ : ಮಿರ್ಜಾನ್ ಸಮಿಪ ಪದ್ಮಾಕ್ಷ ನಾಯ್ಕ ಎಂಬುವವರ ಮನೆಯ ತೋಟದಲ್ಲಿ ಕಳೆದ 2 ದಿನದಿಂದ 15 ಅಡಿ ಉದ್ಧದ ಕಾಳಿಂಗಸರ್ಪ ಓಡಾಡುತ್ತಾ ಜನರರಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ಜನತೆ ಬ್ರಹತ್ ಕಾಳಿಂಗ ಸರ್ಪದ ಬಗ್ಗೆ ಭಯಗೊಂಡಿದ್ದರು.
ಉರಗತಜ್ಙ ಪವನ ನಾಯ್ಕ ಕಲಭಾಗ ಇವರು ಇಂದು ಅದನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.