ರೂಢಿಗತ ಪರಂಪರೆಯಂತೆ ವಿಜಯ ದಶಮಿ ದಿನ ಗೋಕರ್ಣದಲ್ಲಿ  ‘ವಿಜಯೋತ್ಸವ’ ಸಂಪನ್ನಗೊಂಡಿತು . ವಿಜಯೋತ್ಸವದ ಪ್ರಯುಕ್ತ ಶ್ರೀ ಮಹಾಬಲೇಶ್ವರ ದೇವರ ಸವಾರಿಯು ಸಾಯಂಕಾಲ ಬಿರುದು-ಬಾವಲಿ, ಪಕ್ಕೆ-ಪರಾಕು , ದೀವಟಿಗೆ ಸಹಿತ ವೈಭವದೊಂದಿಗೆ ಶ್ರೀ ಭದ್ರಕಾಳಿ ದೇವಾಲಯಕ್ಕೆ ಆಗಮಿಸಿ ಪೂಜೆ ಸ್ವೀಕರಿಸಿ, ನಂತರ ಅಲ್ಲಿಯೇ ಸಮೀಪದ ಅಶ್ವಥ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಿ, ಬನ್ನಿ ಪ್ರಸಾದ ವಿತರಿಸಲಾಯಿತು .

RELATED ARTICLES  ಶಿರಸಿ ಮಾರಿಕಾಂಬಾ ದೇವಾಲಯ ಸೀಲ್ ಡೌನ್..!

 ಶ್ರೀ ತಾಮ್ರಗೌರಿ , ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆರತಿ, ಪೂಜೆ ಸ್ವೀಕರಿಸಿ ಮಾರ್ಗದುದ್ದಕ್ಕೂ ಭಕ್ತಾದಿಗಳಿಗೆ ‘ಬನ್ನಿ ಪ್ರಸಾದ’ ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು .   

RELATED ARTICLES  ಐ.ಐ.ಎಸ್.ಇ.ಆರ್. ಗೆ ಆಯ್ಕೆಯಾದ ಸರಸ್ವತಿ ಪಿಯು ವಿದ್ಯಾರ್ಥಿ