ಕುಮಟಾ: ಕುಮಟಾದ ಉದಯ ಬಜಾರ ದೀಪಾವಳಿಯ ವಿಶೇಷ  ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು. “DEEPAVALI DELIGHTS SALE” ಹೆಸರಿನ ರಿಯಾಯತಿ ಮಾರಾಟದ ಕೊಡುಗೆ ಅಕ್ಟೋಬರ್ 20 ರಿಂದ ಪ್ರಾರಂಭವಾಗಿದ್ದು ಗ್ರಾಹಕರು ದೀಪಾವಳಿ ಹಬ್ಬದ ಖರೀದಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ವಿಶೇಷ ಕೊಡುಗೆಗಳು ನವೆಂಬರ್ 03 ರ ವರೆಗೆ ನಡೆಯಲಿದ್ದು ನೀವುಗಳೂ ಈ ಆಫರ್ ಮಿಸ್ ಮಾಡ್ಕೋಬೇಡಿ.

   ಈ ರಿಯಾಯತಿ ಮಾರಾಟದಲ್ಲಿ ಭಾರೀ ರಿಯಾಯತಿ – ಬಂಪರ್ ಬಹುಮಾನ, ಖಚಿತ – ಉಡುಗೊರೆಗಳು  ನಂಬಲಸಾಧ್ಯವಾದ ಕಾಂಬಿ ಕೊಡುಗೆಗಳ ಜೊತೆಗೆ ಬಂಪರ್ ಬಹುಮಾನವಾಗಿ ರೆಫ್ರಿಜರೇಟರ್, ವಾಷಿಂಗ್ ಮಶೀನ್, ಕೂಲರ್, ಗ್ರ್ಯಾಂಡರ್, ಮಿಕ್ಸಿ, ಹಾಗೂ ಇನ್ನಿತರ ವಸ್ತುಗಳನ್ನು ಗೆಲ್ಲುವ ಸುವರ್ಣ ಅವಕಾಶ ನಿಮ್ಮದಾಗಲಿದೆ.

Bazaar 1

ಈ ದೀಪಾವಳಿ ಹಬ್ಬವನ್ನು ಸಂತಸ ಉಳಿತಾಯದೊಂದಿಗೆ ಇಮ್ಮಡಿ ಪಡಿಸಿಕೊಳ್ಳಲು ಉದಯ ಬಜಾರ ಅವಕಾಶ ನೀಡುತ್ತಿದೆ.

RELATED ARTICLES  ಸಮುದ್ರದಲ್ಲಿ ಯುವಕ ನಾಪತ್ತೆ : ಮೀನುಗಾರಿಕೆಗೆ ತೆರಳಿದ ವೇಳೆ ಅವಘಡ

*ಗ್ರ್ಯಾಂಡರ್ ಗಳು  ರೂ.2900/- ರ ವರೆಗೆ ರಿಯಾಯತಿ.

*ಮಿಕ್ಸರ್  ಗಳ ಮೇಲೆ 2200 ರೂ ರಿಯಾಯತಿ.

*ಕುಕ್ಕರ್ ಗಳು 50% ರಿಯಾಯತಿ.

* ಬರ್ನರ್ ಗಳ ಮೇಲೆ  60% ರಿಯಾಯತಿ.

ಪಾತ್ರೆಗಳು ಹಾಗೂ ಹೋಟ್ ವಾಟರ್ ಬಾಟಲ್ ಗಳ ಮೇಲೆ ವಿಶೇಷ ರಿಯಾಯತಿ

Bazaar 2

ವಿಶೇಷ ಕೊಂಬೋ ಆಪರ್ ಗಳು:

*ಉದಯ  ಕುಕ್ಕರ್ ಖರೀದಿಸಿದರೆ, ಇನ್ನೊಂದು ಕುಕ್ಕರ್ ಉಚಿತವಾಗಿ ಪಡೆಯಿರಿ. Watt  ಮಿಕ್ಸರ್ ಖರೀದಿಸಿದರೆ,Prestige GTM Burner,  ಉದಯ ಮ್ಯಾಜಿಕ್ ಪಾಟ್ ಖರೀದಿಸಿದರೆ ಕುಕ್ಕರ್ ,  ಉದಯ ಕುಕ್ಕರ್  ಜೊತೆಯಲ್ಲಿ Gas stove ,Iron Box ಹಾಗೂ ಇನ್ನಿತರ ವಿಶೆಷ ಆಫರ್ ಗಳು ಇಲ್ಲಿವೆ.

* ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ಕಡಿಮೆ ದರದಲ್ಲಿ ಖರೀದಿಸಿ 20% ರಿಯಾಯತಿ.

RELATED ARTICLES  ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ.

*ವೈಶಿಷ್ಟ್ಯಪೂರ್ಣ ಪೂಜಾ ಸಾಮಗ್ರಿಗಳು 15% ರಿಯಾಯತಿ.

*ಹೊಸ ಆಯಾಮದ ಆಕರ್ಷಕ ಪಾತ್ರೆಗಳು 20% ರಿಯಾಯತಿ.

* ಗೃಹೋಪಯೋಗಿ ಸಾಮಗ್ರಿಗಳು ಆಕರ್ಷಕ ದರದಲ್ಲಿ ಲಭ್ಯ.

*ವಾರಂಟಿಯುಳ್ಳ ಬ್ರಾಂಡೆಡ್ ಥರ್ಮೋ 20% ರಿಯಾಯತಿ.

* ಆಕರ್ಷಕ ಡಿಸೈನ್ ಗಳಲ್ಲಿ 20% ರಿಯಾಯತಿ ದರದಲ್ಲಿ ಲಭ್ಯ.

* ಹೊಸ ಮಾದರಿಯ ಗೃಹೋಪಯೋಗಿ ವಸ್ತುಗಳು 20% ರಿಯಾಯಿತಿ.

* ಆಕರ್ಷಕ ಡಿಸೈನ್ ಗಳಲ್ಲಿ ಪಿಂಗಾಣಿ ಪಾತ್ರೆಗಳು 15% ರಿಯಾಯಿತಿ.

ಇಲ್ಲಿದೆ ಈಗ ಕೊಳ್ಳಿರಿ ನಂತರ ಪಾವತಿಸಿ ಅವಕಾಶ.

ಉದಯ ಬಜಾರನಲ್ಲಿ ಖರೀದಿಸಿದ ವಸ್ತುಗಳಿಗೆ ನೀವು  ಪಾವತಿಸಬೇಕಾದ ಹಣವನ್ನು ಸುಲಭ ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ. 55% ವರೆಗಿನ ಉಳಿತಾಯ ನಿಮ್ಮದಾಗಲಿದೆ.

ಭಾರೀ ವಿನಿಮಯ ದರದಲ್ಲಿ ಹಳೆಯ ಪಾತ್ರೆಗಳನ್ನು ಕೊಟ್ಟು, ಹೊಸತನ್ನು ಭಾರೀ ರಿಯಾಯತಿ ದರದಲ್ಲಿ ಖರೀದಿಸಲು ಇಲ್ಲಿದೆ ಸುವರ್ಣ ಅವಕಾಶ.