ಕುಮಟಾ : ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ ಮಾಡಿಕೊಡಲು ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭವಾಗಿದ್ದು ಜನತೆಗೆ ಸೇವೆ ನೀಡಲು ಪ್ರಾರಂಭವಾಗಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬಹುದು.

ಕುಮಟಾದ ಗಿಬ್ ಸರ್ಕಲ್ ನಿಂದ ಕುಮಟಾ ಪಟ್ಟಣದ ಮಾರ್ಗದಲ್ಲಿರುವ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಸಂಪರ್ಕಿಸಬಹುದು. ಸಂಪರ್ಕಕ್ಕೆ: 94486 20312

RELATED ARTICLES  ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭ.

ಸರ್ಕಾರಿ ಆಸ್ಪತ್ರೆ ಹಾಗೂ ವಿವಿಧ ಕಛೇರಿಗಳಲ್ಲಿ ಮಾತ್ರ ಮಾಡಲಾಗುತ್ತಿದ್ದ ಈ ಕಾರ್ಡ ಮಾಡಿಸಿಕೊಳ್ಳಲು ಜನರ ಅನುಕೂಲಕ್ಕಾಗಿ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭವಾಗಿದೆ.

RELATED ARTICLES  Open water driver course ಪಡೆಯಲು ಅರ್ಜಿ ಆಹ್ವಾನ.

ಸರ್ಕಾರದ ಅನುಮತಿ ಪಡೆದೇ ಈ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭವಾಗಿದ್ದು ಇದರಲ್ಲಿ ಮಾಡಿಕೊಡುವ ಆಯುಷ್ಮಾನ್ ಕಾರ್ಡ ಒರಿಜಿನಲ್ ಆಗಿದ್ದು ಜನರು ಊಹಾಪೋಹದ ಮಾತಿಗೆ ಕಿವಿಗೊಡದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥ ಗಿರೀಶ್ ಹರಿಕಾಂತ್ ಮಾಹಿತಿ ನೀಡಿದ್ದಾರೆ.