ಹೆಸ್ಕಾಂ, ಕುಮಟಾ ಉಪವಿಭಾಗದ ಗೋಕರ್ಣ ಶಾಖೆಯ 33 ಕೆ.ವಿ ಗೋಕರ್ಣ ವಿದ್ಯುತ್ ಮಾರ್ಗದಲ್ಲಿ ಕಾಮಗಾರಿ ಇರುವದರಿಂದ ಮಾದನಗೇರಿ, ತದಡಿ, ಬಂಕಿಕೊಡ್ಲ, ಒಂ ಬೀಚ್, ಬಿಜ್ಜೂರು, ಗಂಗಾವಳಿ ಹಾಗು ಗೋಕರ್ಣ ಫೀಡರಿನ ಸುತ್ತ ಮುತ್ತಲಿನ ಎಲ್ಲಾ ಭಾಗಗಳಲ್ಲ್ಲಿ ಮತ್ತು ಕುಮಟಾದ ಹೆಗಡೆ ರಸ್ತೆಯಲ್ಲಿ ರೈಲ್ವೆ ಇಲಾಖೆಯ ಕಾಮಗಾರಿ ಇರುವದರಿಂದ ಇಂಡಸ್ಟ್ರಿಯಲ್ ಏರಿಯಾ ಹಾಗೂ ವಾಲಗಳ್ಳಿ ಫೀಡರಿನ ಸುತ್ತ ಮುತ್ತಲಿನ ಎಲ್ಲಾ ಭಾಗಗಳಲ್ಲ್ಲಿ ದಿ. 23-10-2019 (ಬುಧವಾರ) ಮುಂಜಾನೆ: 10.00 ರಿಂದ ಸಾಯಂಕಾಲ 05:00 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆಯಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ಹೆಸ್ಕಾಂ, ಕುಮಟಾ ಇವರು ಪ್ರಕಟಣೆ ನೀಡಿರುತ್ತಾರೆ. ಈ ಭಾಗದ ಗ್ರಾಹಕರು ಸಹಕರಿಸಲು ಕೋರಿರುತ್ತಾರೆ.

RELATED ARTICLES  ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ ಆಹ್ವಾನ.