ಕುಮಟಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮೂರೂರು ಕ್ರಾಸ್ ಸಮೀಪದ ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಆರಾಧನಾ ಫ್ಯಾಷನ್ ಹೌಸ್ ಇಂದು ಶುಭಾರಂಭಗೊಂಡಿದೆ.
ಹೊಸ ಮಾಡೆಲ್ ಗೆ ತಕ್ಕಂತೆ ಎಲ್ಲ ರೀತಿಯ ಬ್ಲೌಸ್ ಗಳು, ಫ್ಯಾಷನ್ ವರ್ಕ್ಸ್ ಗಳು, ಹ್ಯಾಂಡ್ ಎಂಬ್ರಾಯ್ಡರಿ, ಎಲ್ಲ ರೀತಿಯ ಚೂಡಿದಾರ್ ಗಳನ್ನು ಇಲ್ಲಿ ಟೇಲರಿಂಗ್ ಮಾಡಿಕೊಡಲಾಗುವುದು . ಅದಲ್ಲದೆ ರೆಡಿಮೇಡ್ ಬಟ್ಟೆಗಳು ಅಂಡರ್ ಗಾರ್ಮೆಂಟ್ಸ್ ಗಳು ಕ್ಲಾಥ್ ಮಟೀರಿಯಲ್ ಗಳು ಇಲ್ಲಿ ಲಭ್ಯ .
ಶ್ರೀಮತಿ ಮಾಧವಿ ಎಸ್ ಮತ್ತು ಸುಭಾಷ್ ಚಂದ್ರ ಆರ್ ಅವರ ಮಾಲೀಕತ್ವದ ಅಂಗಡಿ ಇದಾಗಿದ್ದು ಎಲ್ಲ ವಿಧದ ಹೊಸ ಡಿಸೈನ್ ಬಟ್ಟೆಗಳು ಹಾಗೂ ಎಲ್ಲ ವಿಧದ ಟೇಲರಿಂಗ್ ಗಾಗಿ ಇಲ್ಲಿ ಸಂಪರ್ಕಿಸಬಹುದು. ಸಂಪರ್ಕಕ್ಕಾಗಿ
ಸುಭಾಷ್ಚಂದ್ರ ಆರ್: 9448206319
ಮಾಧವಿ ಎಸ್ : 9916190845