ಕ್ಯಾನ್ ಫಿನ್ ಹೋಮ್ಸ್ ನಲ್ಲಿ ಜೂನಿಯರ್ ಆಫೀಸರ್ ಹುದ್ದೆ ಖಾಲಿ ಇವೆ

ಬೆಂಗಳೂರು : ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ದೇಶದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಜೂನಿಯರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 30 ಹುದ್ದೆಗಳು ಖಾಲಿ ಇದ್ದು, ಜೂನ್ 06, 2017 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

RELATED ARTICLES  ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಘಟಕದ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ನೇಮಕಾತಿ.

ಹುದ್ದೆ: ಜೂನಿಯರ್ ಆಫೀಸರ್ ಭಾರತದಾದ್ಯಂತವಯೋಮಿತಿ: 21ರಿಂದ 28 ವರ್ಷದೊಳಗಿರಬೇಕು.ವೇತನ ಶ್ರೇಣಿ: 16000 ರು. ತಿಂಗಳಿಗೆ.

ವಿದ್ಯಾರ್ಹತೆ: ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ನ ಜೂನಿಯರ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರೈಸಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನವಿರಬೇಕು.

RELATED ARTICLES  ಉತ್ತರಕನ್ನಡದ ಚುನಾವಣಾ ಫಲಿತಾಂಶ.

ಆಯ್ಕೆ ವಿಧಾನ: ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಜೂನಿಯರ್ ಆಫೀಸರ್ ಗೆ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.