ದಿನಾಂಕ 07/11/2019 ರಂದು ಅಗ್ನಿಶಾಮಕ ದಳ ಹೊನ್ನಾವರದ ಶ್ರೀ ಯೋಗೀಶ ಮತ್ತು ಶ್ರೀ ಅನಂತ ಮತ್ತು ಸಿಬ್ಬಂದಿಗಳು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ, ಕವಲಕ್ಕಿ ಇಲ್ಲಿ ಆಗಮಿಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಗ್ನಿ ನಂದಕದ ಬಗ್ಗೆ ವಿವರವಾಗಿ ಉಪನ್ಯಾಸದ ಮೂಲಕ ಮಾಹಿತಿ ನೀಡಿದರು ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಗ್ನಿಶಾಮಕದ ಮಹತ್ವವನ್ನು ತಿಳಿಸಿದರು.