ನವದೆಹಲಿ: ಇಡೀ ಭಾರತ ಎದುರು ನೋಡುತ್ತಿದ್ದ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ಮಂದಿನ ನಿರ್ಮಾಣಕ್ಕೆ ಉಚ್ಛ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. 


ತೀರ್ಪಿನ ಪ್ರತಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ, ಶಿಯಾ ವಕ್ಫ್ ಮಂಡಳಿಯ ವಿಶೇಷ ರಜಾ ಅರ್ಜಿಯನ್ನು ವಜಾಗೊಳಿಸಿದೆ. 1946ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

RELATED ARTICLES  18ನೇ ಏಶ್ಯನ್ ಗೇಮ್ಸ್ ಟೆನ್ನಿಸ್ ನಲ್ಲಿ ಭಾರತಕ್ಕೆ ಕಂಚು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ತೀರ್ಪಿನ ವಿವರ ಹೀಗೆ ಇದೆ: 
 

ಪುರಾತತ್ವ ಇಲಾಖೆಯ ವರದಿ ಪ್ರಕಾರ ಮಸೀದಿಯನ್ನು ಕಟ್ಟಲು ದೇವಾಲಯವನ್ನು ಧ್ವಂಸ ಮಾಡಲಾಗಿದೆ ಎಂದು.

RELATED ARTICLES  ಕುಮಟಾದ ಮೂರೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವು! ಪುನಃ ಕಾಡು ಸೇರಿತು(ವಿಡಿಯೋ)


ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ, ಮಸೀದಿ ಇದ್ದ ಜಾಗದಲ್ಲಿ ಇಸ್ಲಾಂನ ಮೂಲದ ಕಟ್ಟಡವಿಲ್ಲ. ಭೂಮಿಯ ಹಕ್ಕು ಕಾನೂನಿನ ಪ್ರಕಾರ ನಿರ್ಧಾರವಾಗುತ್ತದೆ.


ರಾಮ್‌ಲಾಲ್ಲಾ ವಿರಾಜ್‌ಮನ್ ನ್ಯಾಯಶಾಸ್ತ್ರದ ಘಟಕವಾಗಿದ್ದು ಅದು ರಾಮಜನ್ಮಭೂಮಿ ಅಲ್ಲ- ಸುಪ್ರೀಂ ಕೋರ್ಟ್

Source : kannadaprabha