ಯಲ್ಲಾಪುರ: ಊರಿನ ಅರಬೈಲ್ ಶಾಲೆಯಲ್ಲಿ ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹಾಗೂ ಅವರ ಕುಟುಂಬ.
ಯಲ್ಲಾಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರ ಜೊತೆಯಲ್ಲಿ ಪತ್ನಿ ವನಜಾಕ್ಷಿ ಹೆಬ್ಬಾರ್, ಮಗ ವಿವೇಕ್ ಹೆಬ್ಬಾರ್, ಸೊಸೆ ದಿವ್ಯಾ ಹೆಬ್ಬಾರ್, ಮಗಳು ಶ್ರುತಿ ಅರಬೈಲ್ ನಲ್ಲಿ ಮತದಾನ ಮಾಡಿದರು.