ಗದಗ : ನರಗುಂದ ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮನಕ್ಕೆ ವಿರೋಧ…

ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಬಿ.ಎಸ್.ವೈ ಆಗಮನ ವಿರೋಧಿಸಿ ಪ್ರತಿಭಟನೆ…

ಮಹದಾಯಿ ಹೋರಾಟಗಾರರಿಂದ ಬೃಹತ್ ಪ್ರತಿಭಟನೆ..

ನರಗುಂದದ ಗಾಂಧಿ ವೃತ್ತದ ಬಳಿ ಆಯೋಜಿಸಲಾಗಿರೋ ಬಿಜೆಪಿ ಕಾರ್ಯಕರ್ತರ ಸಮಾವೇಶ..

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

ಕಾರ್ಯಕ್ರಮಕ್ಕೆ ಆಗಮಿಸುತ್ತಿರೋ ಯಡಿಯೂರಪ್ಪ ವಿರುದ್ಧ ಮಹದಾಯಿ ರೈತರ ಆಕ್ರೋಶ..

ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ೧೧೮ ರಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆದು ಆಕ್ರೋಶ..

RELATED ARTICLES  ಹೆಲ್ಪ ಮಾಡ್ತೇನೆ ಎಂದು ಬಂದವನು ಹಣ ಲಪಟಾಯಿಸಿದ

ಕಪ್ಪು ಬಟ್ಟೆ ಸಂಕೇತವಾಗಿ ಛತ್ರಿ ಹಿಡಿದು ಮಹದಾಯಿ ಹೋರಾಟಗಾರರ ಪ್ರತಿಭಟನೆ

ನರಗುಂದ ಪಟ್ಟಣಕ್ಕೆ ಬಿ.ಎಸ್.ಯಡಿಯೂರಪ್ಪ ಆಗಮನಕ್ಕೆ ಕ್ಷಣಗಣನೆ

ಮುಂಜಾಗೃತ ಕ್ರಮವಾಗಿ ನರಗುಂದದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ.