ಶೀರಸಿ: ಪ್ರೇರಣಾ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ಭಾರತ ಸೇವಾದಳಗಳ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಗಣೇಶ ಹಬ್ಬದ ಪ್ರಯುಕ್ತ ದೇಶ ಭಕ್ತಿ ಗೀತೆ ಮತ್ತು ಚಿತ್ರಕಲಾ ಸ್ಪರ್ಧೆ ಆ.20ರ ಬೆಳಗ್ಗೆ 9 ಗಂಟೆಯಿಂದ ಭಾರತ ಸೇವಾದಳ ಕಚೇರಿಯಲ್ಲಿ ನಡೆಯಲದೆ.
1ರಿಂದ 4ನೇ ತರಗತಿಯವರಿಗೆ ನಮ್ಮ ಶಾಲೆ, 1ರಿಂದ7 ಗಣಪತಿ ಚಿತ್ರ, 8ರಿಂದ 10 ರಾಷ್ಟ್ರ ನಾಯಕರ ಚಿತ್ರ ಮತ್ತು ಸಾರ್ವಜನಿಕರಿಗೆ ಫ್ರೀಹ್ಯಾಂಡ್ ಆಯೋಜಿಸಲಾಗಿದೆ. ಹೆಸರು ನೊಂದಾಯಿಸಲು ಆ.18 ಕೊನೆಯ ದಿನವಾಗಿದ್ದು ಆಸಕ್ತರು ಪ್ರಭಾ ಹೆಗಡೆ 8971842826, 9480507981 ಸಂಪರ್ಕಿಸಬಹುದು.

RELATED ARTICLES  ನೂತನ ಕಮಾಂಡರ್ ಆಗಿ ಉತ್ತರಕನ್ನಡದ ಮನೋಜ್