ಕುಮಟಾ : ನಿನ್ನೆ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ದೇವಾಲಯದಲ್ಲಿ ಹೊಸ ಅಕ್ಕಿ ಉಪಾರ ಪೂಜೆಯ ಸೇವೆ ನಡೆಯಿತು.
ಕಳಸಗಳು ಮಾಸೂರಿನ ಶ್ರೀ ಭಂಡಾರ ದೇವಾಲಯದಿಂದ ಎದ್ದು, ಅಘನಾಶಿನಿ ನದಿಯನ್ನು ದೋಣಿ ಸವಾರಿ ಮೂಲಕ ದಾಟಿ, ಮಾಸೂರು ಕೂರ್ವೆಯ ಶ್ರೀ ಬಬ್ರುಲಿಂಗೇಶ್ವರನ ಸನ್ನಿಧಾನಕ್ಕೆ ಸಾಗಿ, ಪೂಜೆಯನ್ನು ಸ್ವೀಕರಿಸಿದವು.
ಅಸಂಖ್ಯಾತ ಭಕ್ತರು ಶ್ರೀ ದೇವರ ದರ್ಶನ ಪಡೆದು ಪುನೀತರಾದರು.
ವರದಿ: ರಮೇಶ ವೆಂಕಟ್ರಮಣ ನಾಯ್ಕ, ಮಾಸೂರು, 8762573366