ಶ್ರೀ ಕ್ಷೇತ್ರ ಗೋಕರ್ಣದ  ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ  ದಿನಾಂಕ  26-12-2019 ನೇ ಗುರುವಾರದ ಸೂರ್ಯ ಗ್ರಹಣದ ಪ್ರಯುಕ್ತ  25-12-2019ನೇ ಬುಧವಾರ ಸಾಯಂಕಾಲ 6-30 ರವರೆಗೆ ಮಾತ್ರ ಪೂಜೆ ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ .ಅಂದು ಸಾಯಂಕಾಲ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ .

RELATED ARTICLES  ಮತ್ತೆ ಅಪಘಾತಕ್ಕೀಡಾಯ್ತು ಅನಂತ್ ಕುಮಾರ್ ಹೆಗಡೆ ಕಾರು!


ದಿನಾಂಕ 26-12-2019ರಂದು ಗುರುವಾರ ಗ್ರಹಣಕಾಲದಲ್ಲಿ‌  ಶ್ರೀ ದೇವರ ದರ್ಶನಕ್ಕೆ ಮತ್ತು ವಿಶೇಷ ಅಭಿಷೇಕ ಅರ್ಚನೆಗೆ ಅವಕಾಶವಿರುತ್ತದೆ . 26-12-2019 ರಂದು  ಮಧ್ಯಾಹ್ನದ ಪ್ರಸಾದಭೋಜನ ಮಾಮೂಲಿನಂತೆ  ಮಧ್ಯಾಹ್ನ  12.00 ಘಂಟೆ ಬದಲಾಗಿ 01.30 ಕ್ಕೆ ಪ್ರಾರಂಭವಾಗುವುದು .

RELATED ARTICLES  ಶ್ರೀ ನಂಜುಂಡ ಸ್ವಾಮಿಗಳಿಗೆ ಗೋಕರ್ಣ ಗೌರವ.