ಗೋಕರ್ಣ : ತಾಲೂಕಿನ ಕೋಟಿತೀರ್ಥದಲ್ಲಿ ಹಾರಿ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ನಿನ್ನೆ ರಾತ್ರಿ ಗೋಕರ್ಣಕ್ಕೆ ಬಂದು ರಾತ್ರಿ ಸಮಯದಲ್ಲಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

RELATED ARTICLES  ಅಪರೂಪದ ಕರು ಜನನ ಬೆನ್ನಿನ ಮೇಲೆ ಮೂಡಿದೆ ಬಾಲ?

ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿದ್ದಾರೆ.