ಕಾರವಾರದಲ್ಲಿಂದು ದೇಶದ ಅತೀ ದೊಡ್ಡ ಹಡಗು ವಿಕ್ರಮಾದಿತ್ಯನ್ನು ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು, ದೇಶದ ಮೂಲೆ ಮೂಲೆಯಿಂದ ಜನರು ಆಗಮಿಸಿದ್ದಾರೆ.
2 ರಿಂದ 5 ಕಿ.ಮೀ. ದೂರದ ಸಾಲಿನಲ್ಲಿ ನಿಂತು ವಿಕ್ರಮಾದಿತ್ಯನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಆದರೆ ತೀವ್ರ ಜನ ಸಂದಣಿಯ ಕಾರಣ ಪ್ರವೇಶವನ್ನು ನಿಷೇಧಿಸಲಾಯಿತು.