85ರ ಶ್ರಾವಣಕ್ಕೆ ಕಾಲಿಟ್ಟ ಮಾನವ್ಯ ಕವಿ ಡಾ.ಸನದಿಯವರನ್ನು ಅವರ ಮನಯಲ್ಲಿ ಕುಮಟಾ ಕ.ಸಾ.ಪ ಗೌರವಿಸಿ ಸನದಿ ಸಾಹಿತ್ಯ ಕುರಿತು ವಿಚಾರಗೋಷ್ಠಿ ಏರ್ಪಡಿಸಿತು. ಸನದಿ ಬದಕು -ಏಮ್.ಜಿ.ನಾಯ್ಕ, ಕಾವ್ಯ-ಗಣೇಶ ಜೋಶಿ, ಸಾಹಿತ್ಯ-ಚಿದಾನಂದ ಭಂಡಾರಿ ಮಾತನ್ನಾಡಿದರು.
ಗೌರವ ಸ್ವೀಕರಿಸಿದ ಸನದಿಯವರು ಸಂತಷದ ಕ್ಷಣವನ್ನು ಹಂಚಿಕೋಂಡರು. ಡಾ.ಶ್ರೀಧರ ಉಪ್ಪಿನಗಣಪತಿ ಮಾತನ್ನಾಡಿದರು. ಏನ್.ಆರ್.ನಾಯ್ಕ ಸ್ವಾಗತಿಸಿದರು. ನಾಗರಾಜ ಕೋಡಿಯಾ ವಂದನಾರ್ಪಣೆ ಮಾಡಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಶೈಲಾ ಗುನಗಿ, ಸದಾನಂದ ಕಾಮತ, ಜಯದೇವ ಬಳಗಂಡಿ, ಉದಯ ನಾಯ್ಕ, ಪಿ.ಏಂ.ಮುಕ್ರಿ, ರಾಘವೇಂದ್ರ ಶೆಟ್ಟಿ, ನಾಗರಾಜ ಹೆಗಡೆ, ರಾಜು ನಾಯ್ಕ, ಸುರೇಶ ನಾಯ್ಕ, ಗುರುರಾಜ, ವಿನಾಯಕ ನಾಯ್ಕ , ಕಿರಣ, ಮತ್ತಿತರರು ಹಾಜರಿದ್ದು ಶುಭಹಾರೈಸಿದರು.

RELATED ARTICLES  ಡಾಟಾ ಎಂಟ್ರಿ ಆಪರೇಟರ್ ನಾಪತ್ತೆ: ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಲು ಮನವಿ.