2020ನೇ ಇಸ್ವಿಯ ಮಾರ್ಚ್ ತಿಂಗಳು ದಿನಾಂಕ 03-03-2020 ರಿಂದ 11-02-2020ರ ವರೆಗೆ ನಡೆಯಲಿರುವ ಜಾತ್ರಾ ಸಮಯದಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಮಾರಾಟ ಮಾಡಲು ಉತ್ತಮ ಗುಣಮಟ್ಟದಲ್ಲಿ ಲಡ್ಡುವನ್ನು ಹಾಗೂ ರವಾ ಪ್ರಸಾದವನ್ನು ಎರಡು ತಂಡಗಳಿಂದ ಶ್ರೀ ದೇವಸ್ಥಾನದ ನಿಯಮಗಳಿಗೆ ಒಳಪಟ್ಟು ತಯಾರಿಸಿ, ಪೂರೈಸಲು ದರಪಟ್ಟಿ ಕರೆಯಲಾಗಿದೆ.

RELATED ARTICLES  ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ

ಶ್ರೀ ದೇವಾಲಯದ ಷರತ್ತುಗಳಂತೆ ಲಡ್ಡು ತಯಾರಿಸಿ ಪೂರೈಸುವ ಹಾಗೂ ನೈವೇದ್ಯ ಪ್ರಸಾದ ತಯಾರಿಸಿ ಪೂರೈಸುವ ಆಸಕ್ತರು ಈ ಕುರಿತು ಶ್ರೀ ದೇವಸ್ಥಾನದ ಕಛೇರಿಯಲ್ಲಿ ರೂ 100/- ಸಲ್ಲಿಸಿ ಟೆಂಡರ್ ಫಾರ್ಮ್ ಪಡೆದು ದರವನ್ನು ನಮೂದಿಸಿ ದಿನಾಂಕ 18-01-2020 ರಂದು ಮಧ್ಯಾಹ್ನ 12ರ ಒಳಗೆ ಶ್ರೀ ದೇವಸ್ಥಾನದ ಕಛೇರಿಯಲ್ಲಿ ಇಟ್ಟಿರುವ ಟೆಂಡರ್ ಬಾಕ್ಸ್ ನಲ್ಲಿ ಹಾಕಬೇಕಿದೆ.

RELATED ARTICLES  ಬಾಲಕಿ ಅಪಹರಣ : ಆರೋಪಿಗಳು ಪೊಲೀಸ್ ಬಲೆಗೆ

ಟೆಂಡರ್ ತೆರೆದು ಪರಿಶೀಲಿಸುವ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು. ಆ ಸಮಯದಲ್ಲಿ ಟೆಂಡರ್ ಸಲ್ಲಿಸಿದವರು ಉಪಸ್ಥಿತರಿರುವಂತೆ ಕೋರಲಾಗಿದೆ.