ಕುಮಟಾ: ಗ್ರಾಹಕರಿಗೆ ನೆಚ್ಚಿನ ಖರೀದಿ ತಾಣವಾದ ಕುಮಟಾದ ಉದಯ ಬಜಾರ್ ನಲ್ಲಿ ಜನವರಿ 22 ಆಫರ್ ಗಳ ಉತ್ಸವ ಪ್ರಾರಂಭವಾಗಲಿದೆ. ಭಾರೀ ರಿಯಾಯತಿ ಹಾಗೂ ಮತ್ತಷ್ಟು ಕೊಡುಗೆಗಳ ಉತ್ಸವ “ಉದಯ ಉತ್ಸವ” ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದೆ.
ಜನವರಿ 22 ರಿಂದ ಜನವರಿ 26 ರವರೆಗೆ ನಡೆಯುವ ಈ ಉದಯ ಉತ್ಸವದಲ್ಲಿ ಹೈಯಸ್ಟ್ ಡಿಸ್ಕೌಂಟ್ , ಹಳೇಯ ವಸ್ತುಗಳ ಎಕ್ಸಚೇಂಜ್ ಆಫರ್ ಹಾಗೂ ಕೊಂಬಿ ಆಫರ್ ಗಳನ್ನು ಗ್ರಾಹಕರಿಗೆ ನೀಡಲು ಉದಯ ಸಮೂಹ ಸಕಲರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.
ವಸ್ತುಗಳ ಮೇಲೆ ದರ ಕಡಿತದೊಂದಿಗೆ ಆಕರ್ಷಕ ಬೆಲೆಯಲ್ಲಿ ವಿಶೇಷ ಕೊಡುಗೆಗಳು ನಿಮಗಾಗಿ ಕಾದಿದೆ. ಟಿ.ವಿ. ರೆಫ್ರಿಜರೇಟರ್, ಕುಕರ್,ಗ್ರ್ಯಾಂಡರ್ ಹಾಗೂ ಇನ್ನಿತರ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ನಿಮ್ಮದಾಗಲಿದೆ.
ವಸ್ತುಗಳ ಮೇಲೆ 55% ವರೆಗೆ ರಿಯಾಯತಿ, ಹಳೇ ವಸ್ತುಗಳ ವಿನಿಮಯ, ಕಾಂಬೀ ಆಫರ್ ಗಳು ಹಾಗೂ ಅತೀ ಹೆಚ್ಚು ಡಿಸ್ಕೌಂಟ್ ಗಳು ನಿಮಗೆ ಸಿಗಲಿದೆ.