ಹೊನ್ನಾವರ :  2020 ರ ಫೆಬ್ರುವರಿ ದಿ: 20 ರಿಂದ 24 ರವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-11ನಡೆಯಲಿದ್ದು ಆ ಕಾರ್ಯಕ್ರಮದ ಪೂರ್ಣ ಮಾಹಿತಿ ಇಲ್ಲಿದೆ.

ವೈಶಿಷ್ಟ್ಯಗಳು:
*ಕೆರೆಮನೆ ಶಿವರಾಮ ಮತ್ತು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2019 ಪ್ರದಾನ
* ಶ್ರೀಮಯ ಕಲಾಪೆÇೀಷಕ ಪ್ರಶಸ್ತಿ ಪ್ರದಾನ
* ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ
* ವಿಚಾರ ಸಂಕಿರಣ-ಸಾಂಸ್ಕøತಿಕ ಕಾರ್ಯಕ್ರಮ.

“ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-11”
ಮೊದಲನೇ ದಿನ 20-02-2020 ಗುರುವಾರ ಉದ್ಘಾಟನಾ ಸಮಾರಂಭ     ಸಂಜೆ 5.00 ರಿಂದ

ಉದ್ಘಾಟನೆ: ಶ್ರೀ ನಳಿನಕುಮಾರ ಕಟೀಲು, ಮಂಗಳೂರು, ಮಾನ್ಯ ಸಂಸದರು ಹಾಗೂ ರಾಜ್ಯಾಧ್ಯಕ್ಷರು, ಭಾರತೀಯ ಜನತಾ ಪಕ್ಷ

ಅಧ್ಯಕ್ಷತೆ: ಪ್ರೊ. ಎಂ. ಎ. ಹೆಗಡೆ, ಮಾನ್ಯ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು

ಸ್ವಾಗತ, ಪ್ರಸ್ತಾವನೆ: ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ, ಕಾರ್ಯಾಧ್ಯಕ್ಷರು, ನಾಟ್ಯೋತ್ಸವ ಸಮಿತಿ

ಅಗಲಿದ ಹಿರಿಯ ಚೇತನಗಳ ಸ್ಮರಣೆ: ಡಾ. ಎಂ. ಪ್ರಭಾಕರ ಜೋಶಿ, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಚಿಂತಕರು

“ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2019” ಪ್ರದಾನ
ಪುರಸ್ಕೃತರು: ಶ್ರೀ ಕೃಷ್ಣ ಯಾಜಿ ಮಾವಿನಕೆರೆ, ಹಿರಿಯ ಚಂಡೆ ವಾದಕರು
ಅಭಿನಂದನೆ: ಶ್ರೀ ಎ. ಪಿ. ಪಾಠಕ್, ಯಕ್ಷಗಾನ ಕಲಾವಿದರು

‘ಶ್ರೀ ಇಡಗುಂಜಿ ಮೇಳ-85’ ಗ್ರಂಥ ಬಿಡುಗಡೆ: ಶ್ರೀ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ, ಮೀನುಗಾರಿಕೆ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

ಪುಸ್ತಕ ಪರಿಚಯ: ಶ್ರೀ ಅಪಗಾಲ ನಾಗರಾಜ ಹೆಗಡೆ, ಉಪನ್ಯಾಸಕರು, ಎಸ್.ಡಿ.ಎಂ ಕಾಲೇಜು, ಹೊನ್ನಾವರ

ಉಪಸ್ಥಿತಿ: ಶ್ರೀ ಜಿ. ಎಸ್. ಭಟ್, ಮೈಸೂರು, ಗ್ರಂಥಕರ್ತರು, ಸಾಹಿತಿಗಳು, ಯಕ್ಷಗಾನ ಸಂಘಟಕರು

ಮುಖ್ಯ ಅತಿಥಿಗಳು:
ಶ್ರೀ ಅನಂತಕುಮಾರ ಹೆಗಡೆ, ಶಿರಸಿ, ಮಾನ್ಯ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರು
ಶ್ರೀ ಸುನೀಲ್ ನಾಯ್ಕ, ಮಾನ್ಯ ವಿಧಾನಸಭಾ ಸದಸ್ಯರು, ಭಟ್ಕಳ-ಹೊನ್ನಾವರ
ಶ್ರೀ ವಿಶ್ವೇಶ್ವರ ಭಟ್, ಮಾನ್ಯ ಪ್ರಧಾನ ಸಂಪಾದಕರು, ‘ವಿಶ್ವವಾಣಿ’ ಪತ್ರಿಕೆ, ಬೆಂಗಳೂರು
ಶ್ರೀ ತಿಮ್ಮಪ್ಪ ಭಟ್, ಹಿರಿಯ ಪತ್ರಕರ್ತರು, ಬೆಂಗಳೂರು
ಶ್ರೀ ಗೋಪಾಲಕೃಷ್ಣ ಭಾಗವತ, ವ್ಯವಸ್ಥಾಪಕ ಸಂಪಾದಕರು, ‘ಯಕ್ಷರಂಗ’, ಹಳದಿಪುರ
ಶ್ರೀಮತಿ ದೇವಿ ಮಹಾಬಲ ಗೌಡ, ಅಧ್ಯಕ್ಷರು, ಗ್ರಾಮ ಪಂಚಾಯತ್, ಕೆಳಗಿನೂರು

ಧನ್ಯವಾದ ಸಮರ್ಪಣೆ: ಕೆರೆಮನೆ ಶಿವಾನಂದ ಹೆಗಡೆ, ನಿರ್ದೇಶಕರು, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ(ರಿ)       


ಸಂಜೆ 6.30 ರಿಂದ ಸಾಂಸ್ಕøತಿಕ ಕಾರ್ಯಕ್ರಮ:
* ಗಾಲಿಖುರ್ಚಿಯಲ್ಲಿ ವಿಶೇಷ ಚೇತನರ ವಿವಿಧ ನಾಟ್ಯ ಪ್ರದರ್ಶನ
ನಿರ್ದೇಶನ ಮತ್ತು ಕೊರಿಯೋಗ್ರಫಿ: ಶ್ರೀ ಸಯ್ಯದ್ ಸಲ್ಲಾವುದ್ದೀನ್ ಪಾಷಾ, ಬೆಂಗಳೂರು

* ಯಕ್ಷಗಾನ ಬ್ಯಾಲೆ ‘ಅಭಿಮನ್ಯು ವಧೆ’ ಪ್ರಸ್ತುತಿ: ಕರ್ನಾಟಕ ಕಲಾದರ್ಶಿನಿ (ರಿ), ಬೆಂಗಳೂರು ಇವರಿಂದ, ನಿರ್ದೇಶನ: ಡಾ. ಕೆ. ಶಿವರಾಮ ಕಾರಂತರು, ನಿರ್ಮಾಣ: ವಿದ್ವಾನ್ ಸುಧೀರ ರಾವ್, ಕೊಡವೂರು
ಸಹಕಾರ: ಮಾಲಿನಿ ಮಲ್ಯ, ಅಧ್ಯಕ್ಷರು, ಡಾ. ಕೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ, ಸಾಲಿಗ್ರಾಮ


ಪ್ರಥಮ ದಿನದ ನಾಟ್ಯೋತ್ಸವ-ಶ್ರೀ ರಾಮ ಮಹಾಬಲ ಹೆಗಡೆ ಕೆರೆಮನೆ ಇವರಿಗೆ ಅರ್ಪಣೆ

ಎರಡನೇ ದಿನ 21-02-2020 ಶುಕ್ರವಾರ ಬೆಳಿಗ್ಗೆ 10.30 ರಿಂದ
ಅಪೂರ್ವ ಪೂರ್ವ ಸ್ಮರಣೆ
ಶ್ರೀ ಕಿರಕ್ಕಾಡು ವಿಷ್ಣು ಮಾಸ್ತರ್ ಭಟ್: ಉಪನ್ಯಾಸ- ಡಾ. ರಮಾನಂದ ಬನಾರಿ, ಯಕ್ಷಗಾನ ವಿದ್ವಾಂಸರು, ಸಂಶೋಧಕರು
ಶ್ರೀ ಜಿ. ಆರ್. ಪಾಂಡೇಶ್ವರ: ಉಪನ್ಯಾಸ- ಶ್ರೀ ಪ್ರಭಾಕರ ಹೆಗಡೆ, ಹೊನ್ನಾವರ, ನಿವೃತ್ತ ಅಧ್ಯಾಪಕರು
ಶ್ರೀ ಕಿನ್ನೀರು ನಾರಾಯಣ ಹೆಗಡೆ: ಉಪನ್ಯಾಸ- ಡಾ. ಜಿ. ಎಲ್. ಹೆಗಡೆ, ನಿರ್ದೇಶಕರು, ಯಕ್ಷಗಾನ ಸಂಶೋಧನಾ ಕೇಂದ್ರ (ರಿ) ಕುಮಟಾ

ಅಧ್ಯಕ್ಷತೆ: ಡಾ. ಎಂ. ಪ್ರಭಾಕರ ಜೋಶಿ, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಚಿಂತಕರು
ಮುಖ್ಯ ಅತಿಥಿಗಳು: ಶ್ರೀ ಕೃಷ್ಣಮೂರ್ತಿ ಹೆಬ್ಬಾರ, ಸಂಪಾದಕರು, ‘ನಾಗರಿಕ’ ಪತ್ರಿಕೆ, ಹೊನ್ನಾವರ
ಉಪಸ್ಥಿತಿ: ಶ್ರೀ ಶಾಂತಾರಾಮ ಹೆಗಡೆ ಕಿನ್ನೀರು, ನಿವೃತ್ತ ಅಧ್ಯಾಪಕರು

ಎರಡನೇ ದಿನ  21-02-2020 ಶುಕ್ರವಾರ ಸಂಜೆ 5.00 ರಿಂದ
“ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ”
ಸನ್ಮಾನಿತರು: ಡಾ. ರಮಾನಂದ ಬನಾರಿ, ಯಕ್ಷಗಾನ ವಿದ್ವಾಂಸರು, ಸಂಶೋಧಕರು
ಶ್ರೀ ಎಂ. ಎನ್. ಹೆಗಡೆ, ಹಳವಳ್ಳಿ, ತಾಳಮದ್ದಳೆ ಅರ್ಥಧಾರಿಗಳು
ಡಾ. ಶ್ರೀಧರ ಭಂಡಾರಿ, ಪುತ್ತೂರು, ಹಿರಿಯ ಯಕ್ಷಗಾನ ಕಲಾವಿದರು
ಶ್ರೀ ಮನ್ಮಥಕುಮಾರ್ ಸತ್ಪತಿ, ಓಡಿಶಾ, ಕಲಾಸಂಘಟಕರು, ಕಲಾಪೆÇೀಷಕರು

ಉದ್ಘಾಟನೆ: ಶ್ರೀ ಅನಂತ ಹೆಗಡೆ ಅಶೀಸರ, ಮಾನ್ಯ ಅಧ್ಯಕ್ಷರು, ಜೀವ ವೈವಿಧ್ಯ ಮಂಡಳಿ, ಕರ್ನಾಟಕ ಸರ್ಕಾರ, ಬೆಂಗಳೂರು

ಅಧ್ಯಕ್ಷತೆ: ಶ್ರೀ ಜಿ. ಎಸ್. ಭಟ್, ಮೈಸೂರು, ಖ್ಯಾತ ಸಾಹಿತಿಗಳು, ಯಕ್ಷಗಾನ ಸಂಘಟಕರು

ಮುಖ್ಯ ಅತಿಥಿಗಳು:
ಶ್ರೀ ಗಣಪತಿ ಕೆ. (IಈS), ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹೊನ್ನಾವರ, (ಉ.ಕ)
ಶ್ರೀ ಜಿ. ಪಿ. ಬಸವರಾಜು, ಮೈಸೂರು, ಬರಹಗಾರರು, ಪತ್ರಕರ್ತರು
ಶ್ರೀ ರವೀಂದ್ರ ಭಟ್ ಐನಕೈ, ಕಾರ್ಯನಿರ್ವಾಹಕ ಸಂಪಾದಕರು, ‘ಪ್ರಜಾವಾಣಿ’, ಬೆಂಗಳೂರು
ಶ್ರೀ ಎಂ. ಜಿ. ನಾಯ್ಕ, ಹೊನ್ನಾವರ, ಬಿಜೆಪಿ ಮುಖಂಡರು, ಮಾಜಿ ಜಿಲ್ಲಾಧ್ಯಕ್ಷರು
ಶ್ರೀ ಶಂಭು ಗೌಡ ಅಡಿಮನೆ, ಗುಣವಂತೆ, ಊರ ಮುಖಂಡರು 

RELATED ARTICLES  ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು


ಸಂಜೆ 6.00 ರಿಂದ ಸಾಂಸ್ಕøತಿಕ ಕಾರ್ಯಕ್ರಮ:

* ‘ಶಿವ ಮತ್ತು ಶಕ್ತಿ’ ಓಡಿಸ್ಸಿ ನೃತ್ಯ: ಪರಿಧಿ ಜೋಶಿ, ಭಾರ್ಗವಿ ಜಿ. ಮತ್ತು ದೆಬರತಿ ದತ್ತ ಇವರಿಂದ, ನೃತ್ಯ ಸಂಯೋಜನೆ ಮತ್ತು ನಿರ್ದೇಶನ: ಮಧುಲಿತಾ ಮಹೋಪಾತ್ರ, ಬೆಂಗಳೂರು
* ಗೊಂಬೆಯಾಟ ಮತ್ತು ಜಾನಪದ ನೃತ್ಯ (ಂಟಿimಚಿಟ ಆಚಿಟಿಛಿe): ಬಿಚಿತ್ರ ಬರ್ನಲಿ ನಾಟ್ಯ ಸಂಸದ್, ಗಂಜಾಂ, ಓಡಿಶಾ ತಂಡದಿಂದ,

ಪರಿಕಲ್ಪನೆ ಮತ್ತು ಸಂಯೋಜನೆ: ಶ್ರೀ ಮನ್ಮಥಕುಮಾರ್ ಸತ್ಪತಿ, ಓಡಿಶಾ
* ‘ದೇವ್-ಪಾದ್’ ಆದಿವಾಸಿ ನೃತ್ಯ: ಬಸ್ತರ್ ಬ್ಯಾಂಡ್, ಛತ್ತೀಸ್‍ಗಡ ತಂಡದಿಂದ
ಪರಿಕಲ್ಪನೆ, ಸಂಯೋಜನೆ ಮತ್ತು ನಿರ್ದೇಶನ: ಪದ್ಮಶ್ರೀ ಶ್ರೀ ಅನೂಪ್ ರಂಜನ್ ಪಾಂಡೆ, ಛತ್ತೀಸ್‍ಗಡ

ಎರಡನೇ ದಿನದ ನಾಟ್ಯೋತ್ಸವ-ಶ್ರೀ ನೆಬ್ಬೂರು ನಾರಾಯಣ ಭಾಗವತ ಇವರಿಗೆ ಅರ್ಪಣೆ

ಮೂರನೇ ದಿನ 22-02-2020 ಶನಿವಾರ   ಬೆಳಿಗ್ಗೆ 10.30 ರಿಂದ
ಅಪೂರ್ವ ಪೂರ್ವ ಸ್ಮರಣೆ
ಶ್ರೀ ಗೌರೀಶ ಕಾಯ್ಕಿಣಿ, ಶ್ರೀಮತಿ ಶಾಂತಾ ಕಾಯ್ಕಿಣಿ: ಉಪನ್ಯಾಸ – ಶ್ರೀ ಶ್ರೀಧರ ಅಡಿ, ಗೋಕರ್ಣ, ಪತ್ರಕರ್ತರು
ಶ್ರೀ ಕೃಷ್ಣಾನಂದ ಕಾಮತ್ ಮತ್ತು ಶ್ರೀಮತಿ ಜೋತ್ಸ್ನಾ ಕಾಮತ್: ಉಪನ್ಯಾಸ – ಶ್ರೀ ಜಿ. ಯು. ಭಟ್, ಹೊನ್ನಾವರ, ಹಿರಿಯ ಪತ್ರಕರ್ತರು

ಉಪಸ್ಥಿತಿ: ಶ್ರೀ ಜಯಂತ ಕಾಯ್ಕಿಣಿ, ಗೋಕರ್ಣ, ಖ್ಯಾತ ಸಾಹಿತಿ
        ಶ್ರೀ ತುಳಸಿದಾಸ್ ಕಾಮತ್, ಜವಳಿ ವ್ಯಾಪಾರಿಗಳು, ಹೊನ್ನಾವರ

ಅಧ್ಯಕ್ಷತೆ: ಡಾ. ಎನ್. ಆರ್. ನಾಯ್ಕ, ಹೊನ್ನಾವರ, ಜಾನಪದ ವಿದ್ವಾಂಸರು,  ಹಿರಿಯ ಸಾಹಿತಿ

ಮೂರನೇ ದಿನ   22-02-2020 ಶನಿವಾರ ಸಂಜೆ 5.00 ರಿಂದ
“ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ”
ಸನ್ಮಾನಿತರು: ಶ್ರೀ ಕೃಷ್ಣ ಗಾಣಿಗ, ಜಲವಳ್ಳಕರ್ಕಿ, ಯಕ್ಷಗಾನ ಕಲಾವಿದರು
ಶ್ರೀ ಎಂ. ಕೆ. ರಮೇಶ ಆಚಾರ್ಯ, ತೀರ್ಥಹಳ್ಳಿ, ಯಕ್ಷಗಾನ ಕಲಾವಿದರು
ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಮೈಸೂರು, ಯಕ್ಷಗಾನ ವಿದ್ವಾಂಸರು, ಸಾಹಿತಿ
ಶ್ರೀ ಕೆ.ಎಸ್. ರಾಜಾರಾಮ್, ಕಿಲಾರ, ಹಿರಿಯ ಛಾಯಾಗ್ರಾಹಕರು

ಉದ್ಘಾಟನೆ: ಅಂಬಾಚರಣದಾಸ ಡಾ. ಭೀಮೇಶ್ವರ ಜೋಶಿ, ಮಾನ್ಯ ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು

ಅಧ್ಯಕ್ಷತೆ: ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು, ಕುಮಟಾ

ಮುಖ್ಯ ಅತಿಥಿಗಳು:
ಶ್ರೀ ಯು. ಬಿ. ವೆಂಕಟೇಶ್, ಮಾನ್ಯ ವಿಧಾನಪರಿಷತ್ ಸದಸ್ಯರು ಹಾಗೂ ಅಧ್ಯಕ್ಷರು, ಲೋಕಶಿಕ್ಷಣ ಟ್ರಸ್ಟ್, ಬೆಂಗಳೂರು
ಶ್ರೀ ವಿವೇಕ ಶೆಣೈ, ಮಾನ್ಯ ತಹಶೀಲ್ದಾರರು, ಹೊನ್ನಾವರ
ಶ್ರೀ ಎಂ. ಕೆ. ಭಾಸ್ಕರ ರಾವ್, ಬೆಂಗಳೂರು, ಹಿರಿಯ ಪತ್ರಕರ್ತರು, ಅಂಕಣಕಾರರು
ಡಾ. ವಿ. ಜಯರಾಜನ್, ಕೇರಳ
ಶ್ರೀ ಗಣಪಯ್ಯ ಗೌಡ, ಮುಗಳಿ, ಊರ ಮುಖಂಡರು



ಸಂಜೆ 6.00 ರಿಂದ ಸಾಂಸ್ಕøತಿಕ ಕಾರ್ಯಕ್ರಮ :
* ‘ಸ್ವರಧಾರಾ’ ಸಮ್ಮೇಳ: ಕೊಳಲು-ಶ್ರೀ ಪ್ರಕಾಶ ಹೆಗಡೆ ಕಲ್ಲಾರೆಮನೆ, ಸಿತಾರ್- ಶ್ರೀ ಅರಣ್ಯಕುಮಾರ್, ಧಾರವಾಡ, ವಯಲಿನ್- ಶ್ರೀ ಶಂಕರ ಕಬಾಡಿ, ತಬಲಾ- ಶ್ರೀ ಶಾಂತಲಿಂಗ ದೇಸಾಯಿ, ಧಾರವಾಡ ಇವರಿಂದ
* ಅಂಕಿಯಾ ನಾಟ್ ‘ಕೇಲಿಗೋಪಾಲ’ ಜಾನಪದ ನೃತ್ಯ: ಕ್ರಿಸ್ಟಿರ್ ಕೊಠಿಯಾ , ಅಸ್ಸಾಂ ತಂಡದಿಂದ
ನಿರ್ದೇಶನ: ಶ್ರೀ ಪ್ರಂಜಲ್ ಸೈಕಿಯಾ, ಗುವಾಹಟಿ
* ‘ತೋಳ್ಪಾವಕುತ್ತು’ ಕೇರಳದ ತೊಗಲು ಗೊಂಬೆಯಾಟ: ಗುರು ವಿಶ್ವನಾಥನ್ ಪುಲಾವರ್ ತಂಡ, ಕೇರಳ  ಪ್ರಸ್ತುತಿ: ಫೇಕ್ ಲ್ಯಾಂಡ್, ಇಂಡಿಯಾ


ಮೂರನೇ ದಿನದ ನಾಟ್ಯೋತ್ಸವ-ಶ್ರೀ ಕೆ.ಎಂ. ಉಡುಪ, ಮಂದಾರ್ತಿ ಇವರಿಗೆ ಅರ್ಪಣೆ  

ನಾಲ್ಕನೇ ದಿನ 23-02-2020 ರವಿವಾರ ಬೆಳಿಗ್ಗೆ 10.30 ರಿಂದ


ಕ್ರಿಸ್ಟಿರ್ ಕೊಠಿಯಾ, ಅಸ್ಸಾಂ ತಂಡದಿಂದ

‘ಅಂಕಿಯಾ ನಾಟ್’ ಪ್ರಾತ್ಯಕ್ಷಿಕೆ


ನಾಲ್ಕನೇ ದಿನ 23-02-2020 ರವಿವಾರ ಸಂಜೆ 5.00 ರಿಂದ
    “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ”
ಸನ್ಮಾನಿತರು: ಶ್ರೀ ಎ.ಎಸ್. ನಂಜಪ್ಪ, ತುಮಕೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೂಡಲಪಾಯ ಯಕ್ಷಗಾನ ಕಲಾವಿದರು
ಶ್ರೀ ಪ್ರಭಾಕರ ಹೆಗಡೆ, ಚಿಟ್ಟಾಣಿ, ಕಲಾಸಂಘಟಕರು, ಕಲಾವಿದರು 
ಶ್ರೀ ನಾಗೇಶ ಭಂಡಾರಿ, ಇಡಗುಂಜಿ, ಯಕ್ಷಗಾನ ಮದ್ದಲೆ ವಾದಕರು 


ಉದ್ಘಾಟನೆ: ವೇ| ಮೂ. ಹರಿನಾರಾಯಣ ದಾಸ ಅಸ್ರಣ್ಣ, ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು, ದ.ಕ.

ಅಧ್ಯಕ್ಷತೆ: ಮಾನ್ಯ ಧರ್ಮದರ್ಶಿ ಶ್ರೀ ಹರಿಕೃಷ್ಣ  ಪುನರೂರು, ಮಂಗಳೂರು

ಮುಖ್ಯ ಅತಿಥಿಗಳು:   
ಡಾ. ಹರೀಶ್ ಕುಮಾರ್ , ಮಾನ್ಯ ಜಿಲ್ಲಾಧಿಕಾರಿಗಳು, ಕಾರವಾರ
ಶ್ರೀ ಆನಂದ ಸಿ. ಕುಂದರ್, ಕಲಾಪೋಷಕರು, ಉದ್ಯಮಿಗಳು, ಜನತಾ ಫಿಶ್‍ಮೀಲ್, ಕುಂದಾಪುರ
ಡಾ. ಮೋಹನ ಆಳ್ವ, ಮಾನ್ಯ ಮುಖ್ಯಸ್ಥರು, ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್, ಮೂಡಬಿದ್ರೆ
ಶ್ರೀ ಸಾಯಿ ವೆಂಕಟೇಶ್, ಅಧ್ಯಕ್ಷರು, ಕರ್ನಾಟಕ ನೃತ್ಯಕಲಾ ಪರಿಷತ್ತು, ಬೆಂಗಳೂರು
ಶ್ರೀ ಸೂರಾಲು ದೇವಿಪ್ರಸಾದ ತಂತ್ರಿ, ಉಡುಪಿ, ಚಿಂತಕರು, ಬರಹಗಾರರು, ಕಲಾಪೋಷಕರು
ಶ್ರೀ ಗಣಪಯ್ಯ ಗೌಡ, ಹೆಬ್ಬಾರಹಿತ್ಲು, ಊರ ಮುಖಂಡರು


ಸಂಜೆ 6.00 ರಿಂದ ಸಾಂಸ್ಕøತಿಕ ಕಾರ್ಯಕ್ರಮ :

* ಕರ್ನಾಟಕೀ ಸಂಗೀತ-ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿಗಳ ಪ್ರಸ್ತುತಿ: ಡಾ. ದೀಪ್ತಿ ನವರತ್ನ, ಬೆಂಗಳೂರು ಇವರಿಂದ, ವಯಲಿನ್- ಶ್ರೀಮತಿ ನಳಿನಾ ಮೋಹನ್,
ಮೃದಂಗ- ಶ್ರೀ ಅನಿರುದ್ಧ ಭಟ್
* ‘ಮನೋಮಂಥನ’ ಕೂಚಿಪುಡಿ ನೃತ್ಯ: ಶ್ರೀವಿದ್ಯಾ ಅಂಗಾರ, ಬೆಂಗಳೂರು ಇವರಿಂದ
* ಕಥಕ್ ನೃತ್ಯ: ಶ್ರೀ ಹರಿ ಮತ್ತು ಚೇತನ, ಬೆಂಗಳೂರು ಇವರಿಂದ


RELATED ARTICLES  ಆನ್ ಲೈನ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾರ್ವಜನಿಕರಿಂದ ಶಿಫಾರಸ್ಸಿಗೆ ಅವಕಾಶ : ಭಾರೀ ಜನ ಬೆಂಬಲ

ನಾಲ್ಕನೇ ದಿನದ ನಾಟ್ಯೋತ್ಸವ- ಡಾ. ಡಿ. ಕೆ. ಚೌಟ, ಬೆಂಗಳೂರು ಇವರಿಗೆ ಅರ್ಪಣೆ  

ಐದನೇ ದಿನ  24-02-2020 ಸೋಮವಾರ   ಬೆಳಿಗ್ಗೆ 10.30 ರಿಂದ

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ) ಇವರಿಂದ
ಯಕ್ಷಗಾನ

ಐದನೇ ದಿನ 24-02-2020 ಸೋಮವಾರ   ಸಮಾರೋಪ ಸಮಾರಂಭ ಸಂಜೆ 5.00 ರಿಂದ
“ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2019” ಪ್ರದಾನ
ಪುರಸ್ಕøತರು: ಪದ್ಮಶ್ರೀ ಡಾ. ಪದ್ಮಾಸುಬ್ರಹ್ಮಣ್ಯಂ, ಖ್ಯಾತ ಭರತನಾಟ್ಯ ಕಲಾವಿದರು, ಚೆನ್ನೈ
         ಅಭಿನಂದನೆ: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು, ಪ್ರಸಿದ್ಧ ಲೇಖಕರು, ಕವಿ, ವಿಮರ್ಶಕರು

ಉದ್ಘಾಟನೆ: ಶ್ರೀ ಸಿ.ಟಿ. ರವಿ, ಮಾನ್ಯ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ, ಬೆಂಗಳೂರು

ಅಧ್ಯಕ್ಷರು: ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಸಭೆ
ಮುಖ್ಯ ಅತಿಥಿಗಳು:
ಶ್ರೀ ಶಿವರಾಮ ಹೆಬ್ಬಾರ, ಮಾನ್ಯ ಶಾಸಕರು, ಯಲ್ಲಾಪುರ
ಪ್ರೋ. ನಾಗೇಶ್ ವಿ. ಬೆಟ್ಟಕೋಟೆ, ಮಾನ್ಯ ಕುಲಸಚಿವರು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ
                                                        ವಿಶ್ವವಿದ್ಯಾಲಯ, ಮೈಸೂರು
ಡಾ. ತೇಜಸ್ವಿನಿ ಅನಂತಕುಮಾರ್, ಮ್ಯಾನೆಜಿಂಗ್ ಟ್ರಸ್ಟಿ, ಅದಮ್ಯ ಚೇತನ ಫೌಂಡೇಶನ್, ಬೆಂಗಳೂರು
ಶ್ರೀ ಪ. ರಾ. ಕೃಷ್ಣಮೂರ್ತಿ, ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ, ಸಂಸ್ಕಾರ ಭಾರತಿ
ಶ್ರೀ ವಿನಾಯಕ ಭಟ್ ಮೂರೂರು, ಸಂಪಾದಕರು, ‘ಹೊಸದಿಗಂತ’ ದಿನಪತ್ರಿಕೆ, ಬೆಂಗಳೂರು
ಶ್ರೀ ನೀರ್ನಳ್ಳಿ ರಾಮಕೃಷ್ಣ, ಬೆಂಗಳೂರು, ಚಲನಚಿತ್ರ ನಟರು
ಶ್ರೀ ಬಿ. ಆರ್. ವಿಕ್ರಂ ಕುಮಾರ್, ವಿಶಾಖಪಟ್ಟಣ, ಸಂಪಾದಕರು, ‘ದಿ ಡಾನ್ಸ್ ಇಂಡಿಯಾ’ ಮಾಸಪತ್ರಿಕೆ,



ಧನ್ಯವಾದ ಸಮರ್ಪಣೆ: ಕೆರೆಮನೆ ಶಿವಾನಂದ ಹೆಗಡೆ, ನಿರ್ದೇಶಕರು, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ(ರಿ) 

ಸಂಜೆ 6.30 ರಿಂದ ಸಾಂಸ್ಕøತಿಕ ಕಾರ್ಯಕ್ರಮ:

* ಸಗುಣ-ನಿರ್ಗುಣ ಭಕ್ತಿಸಂಗೀತ: ಶ್ರೀ ಭುವನೇಶ್ ಕೋಮ್ಕಳಿ ಮತ್ತು ಕು. ಕಲಾಪಿನಿ ಕೋಮ್ಕಳಿ, ದೇವಾಸ್, ಮಧ್ಯಪ್ರದೇಶ, ತಬಲಾ: ಶ್ರೀ ಶ್ರೀಧರ ಮಂಡ್ರೆ, ಧಾರವಾಡ, ಹಾರ್ಮೋನಿಯಂ: ಶ್ರೀ ಸಾರಂಗ ಕುಲಕರ್ಣಿ, ಹುಬ್ಬಳ್ಳಿ
* ಭರತನಾಟ್ಯ ಶೈಲಿಯಲ್ಲಿ ‘ಕ್ಷಾತ್ರ ದ್ರೌಪದಿ’: ಡಾ. ವಸುಂಧರಾ ದೊರೆಸ್ವಾಮಿ, ಮೈಸೂರು ಇವರಿಂದ

* ‘ನವರಸ ವರ್ಣಂ’ ಭರತನಾಟ್ಯ: ಶ್ರೀ ಮೋಹನಪ್ರಿಯನ್ ಥವರಾಜ್, ಅಪ್ಸರಾ ಆರ್ಟ್ಸ್ ಡಾನ್ ್ಸ ಕಂಪನಿ, ಸಿಂಗಾಪುರ
ಕಲಾತ್ಮಕ ನಿರ್ದೇಶನ: ಶ್ರೀ ಅರವಿಂದ್ ಕುಮಾರಸ್ವಾಮಿ

ಐದನೇ ದಿನದ ನಾಟ್ಯೋತ್ಸವ- ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಇವರಿಗೆ ಅರ್ಪಣೆ

ಶ್ರೀಮಯ ಕಲಾ ಪೋಷಕ ಪ್ರಶಸ್ತಿ-2019

ಶ್ರೀ ಉದಯ ಉಳ್ಳಾಲ, ಮ್ಯಾನೆಜಿಂಗ್ ಟ್ರಸ್ಟಿ, ಬಾಲಚಂದ್ರನಾಯ್ಕನಕಟ್ಟೆ ಟ್ರಸ್ಟ್, ಬೆಂಗಳೂರು
ಶ್ರೀ ಎ. ಶಂಕರ ಐತಾಳ, ಮಾನ್ಯ ಅಧ್ಯಕ್ಷರು, ಗೀತಾ ಎಚ್. ಎಸ್. ಎನ್. ಫೌಂಡೇಶನ್, ಕುಂದಾಪುರ

ಕಾರ್ಯಕ್ರಮ ನಿರ್ವಹಣೆ: ಶ್ರೀ ಅರುಣ ಹೆಗಡೆ ಕುಮಟಾ, ಶ್ರೀ ಬಿ. ಎಂ. ಭಟ್ಟ, ಹೊನ್ನಾವರ, ಶ್ರೀ ನಾಗರಾಜ ಹೆಗಡೆ, ಕಾಸ್ಕಂಡ, ಶ್ರೀ ಸುದೀಶ ನಾಯ್ಕ ಹೊಳೆಗದ್ದೆ, ಕುಮಟಾ, ಶ್ರೀಮತಿ ಕಲ್ಪನ ಎಸ್. ಹೆಗಡೆ, ಹೊನ್ನಾವರ, ಶ್ರೀ ರಾಜೇಶ ನಾಯಕ, ಸುರ್ವೆ, ಅಂಕೋಲಾ, ಶ್ರೀ ಮಹೇಶ ಹೆಗಡೆ, ಮಾಳ್ಕೋಡು, ಶ್ರೀ ಲಕ್ಷ್ಮೀಕಾಂತ ಗೌಡ, ಹೊನ್ನಾವರ, ಶ್ರೀ ಆರ್. ಬಿ. ಶೆಟ್ಟಿ, ಕವಲಕ್ಕಿ, ಶ್ರೀ ಕೆ. ವಿ. ಹೆಗಡೆ, ಕವಲಕ್ಕಿ, ಶ್ರೀ ಶಂಕರ ಗೌಡ, ಗುಣವಂತೆ.

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) 

ಭಾರತೀಯ ರಂಗ ಪರಂಪರೆಯಲ್ಲಿ ಒಂದು ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 1934ರಲ್ಲಿ ನಟಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆಯವರಿಂದ ವಿಸ್ತಾರಗೊಂಡಿತು. ಈಗ ಮೂರನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಶೈಲಿ, ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿದೆ. ಮಂಡಳಿಯ ವಿಸ್ತರಣಾ ಕಾರ್ಯವಾಗಿ ಅಮೃತ ಮಹೋತ್ಸವ ಆಚರಣೆ, ಶಂಭು ಹೆಗಡೆ ಸ್ಮಾರಕ ಬಯಲು ರಂಗಮಂದಿರ, ಕಲಾ ಸಾಧಕರಿಗೆ  ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಗಜಾನನ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಶ್ರೀಮಯ ಕಲಾಪೋಷಕ ಪ್ರಶಸ್ತಿ ಪ್ರಧಾನ, ಯಕ್ಷಗಾನ ಶಿಲ್ಪ ನಿರ್ಮಾಣ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಯಕ್ಷಗಾನ ಭಾಗವತಿಕೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಆಟವೇ ಪಾಠ ಯೋಜನೆ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೆಂದ್ರದ ಮೂಲಕ ಯಕ್ಷಗಾನ ಗುರುಕುಲ ತರಬೇತಿ, ಮುಂತಾದವನ್ನು ನಡೆಸಿಕೊಂಡು ಬರುತ್ತಿದೆ. ಅಮೃತೋತ್ತರದ ಈ ಸಂಸ್ಥೆ ಹಲವು ಪ್ರಥಮಗಳನ್ನು ಯಕ್ಷಗಾನದಲ್ಲಿ ದಾಖಲಿಸಿದೆ. ಸುಸಂಸ್ಕೃತ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿದೆ.  ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ ‘ಮಾಸದ ಆಟ’,  ಹಿರಿಯ ಕಲಾ ಸಾಧಕರ ನೆನಪಿಸುವ ‘ಅಪೂರ್ವ ಪೂರ್ವಸ್ಮರಣೆ’  ಮುಂತಾದ ಯೋಜನೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ.