ಕುಮಟಾ: ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು
ಕುಮಟಾದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 19 ರಂದು ಬೆಳಿಗ್ಗೆ 11-30ಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿರುವ ಬೇಡಿಕೆಗಳು:
1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ “ಕಾ ಬಾಡಿಸ್ಕೇಪ್” ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು
2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು ಡಬ್ಬಿಯ ನಿರ್ಮಾಣ ಸಂಬಂದ ಚೀನಾದ ಬಿಡ್ ಅನ್ನು ರದ್ದು ಪಡಿಸಬೇಕೆಂದು
3. ಚೀನಾದ ವಸ್ತುಗಳನ್ನು ನಿಷೇದಿಸಬೇಕುು.
4. ಜಾಕೀರ್ ನಾಯ್ಕ ನ ಫೇಸ್ ಬುಕ್ ಖಾತೆಯನ್ನು ನಿಷೇದಿಸಬೇಕೆಂದು
ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.

RELATED ARTICLES  ವಿಶ್ವ ರಂಗಭೂಮಿ ದಿನಾಚರಣೆ: ಮನ ಗೆದ್ದ ರಂಗಸಂಗೀತ

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.