ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜನೆಗೊಳಪಟ್ಟ ಮೂರನೇ ವಲಯ ಮಟ್ಟದ ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯನ್ನು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿ ನಲ್ಲಿ ದಿ. 05.02.2020 ಬುಧವಾರದಂದು ಆಯೋಜಿಸಲಾಗಿದೆ.
ಆಸಕ್ತ ಕಾಲೇಜಿನ ತಂಡಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ವಿನಾಯಕ ನಾಯ್ಕ, ದೈಹಿಕ ನಿರ್ದೇಶಕರು 9449500379, 8971071471.