ಕುಮಟಾ : ಬೆಂಗಳೂರಿಗೆ ತೆರಳಿರುವ ಶಾಸಕರ ದಿನಕರ ಶೆಟ್ಟಿ ನಿನ್ನೆ ಕೋರ್ಟ್ ಕೇಸ್ ಮುಗಿಸಿ ಇಂದು ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳ ಬಗ್ಗೆ ವಿವಿಧ ಇಲಾಖೆಗಳ ಮಂತ್ರಿ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸುವ ಕಾರ್ಯದಲ್ಲಿ ತೊಡಗಿರುವುದರ ಜೊತೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಸನ್ಮಾನ್ಯ ಲಕ್ಷ್ಮಣ ಸವದಿಯವರನ್ನೂ ಭೇಟಿ ಆಗಿ ಅಧಿವೇಶನಕ್ಕಿಂತ ಮೊದಲು ಹೊನ್ನಾವರ ದ ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿಕೊಡುವಂತೆ ಮನವಿ ಮಾಡಿದರು.

RELATED ARTICLES  ಹೊನ್ನಾವರ ಎಸ್.ಡಿ.ಎಂ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸುವ ಸಿಎ ಫೌಂಡೇಶನ್ ಕೋರ್ಸ ಪ್ರಾರಂಭ

ನಂತರ ದೇಶದ ಪ್ರಸಿದ್ಧ ಕ್ಷೇತ್ರ ಹಾಗೂ ಪ್ರವಾಸಿ ತಾಣ ಗೋಕರ್ಣ ದ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಮಾಡುವ ಬಗ್ಗೆ ಮಾತುಕತೆ ನಡೆಸಿದರು… ಶಾಸಕರ ಜೊತೆ ಕುಮಟಾ ಮಂಡಳದ ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಕುಮಾರ ಮಾರ್ಕಾಂಡೆ ಉಪಸ್ಥಿತರಿದ್ದರು

RELATED ARTICLES  ಕಾರವಾರದಲ್ಲಿ ನಡೆಯಲಿದೆ ಗಣರಾಜ್ಯೋತ್ಸವದ ನಿಮಿತ್ತ ಒಂದು ಕಿ.ಮೀ ಭಾರತದ ತಿರಂಗಾ ಮೆರವಣಿಗೆ