ಕಾರವಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಸಿದ್ದರಾಮಯ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿ ನಗರ ಘಟಕದವರು ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಭಾನುವಾರ ಪ್ರತಿಭಟಿಸಿದರು. ಸುಭಾಷ್ ಸರ್ಕಲ್ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದರು. ನಗರ ಘಟಕದ ಅಧ್ಯಕ್ಷ ಮನೋಜ್ ಭಟ್, ನಾಗರಾಜ ನಾಯಕ, ಪ್ರಸಾದ್ ಕಾರವಾರಕರ್, ಮಾಲಾ ಹುಲಸ್ವಾರ ಮುಂತಾದವರಿದ್ದರು.

RELATED ARTICLES  ಉತ್ತರಕನ್ನಡದ ಖಡಕ್ ಎಸ್.ಪಿ ಸುಮನ್ ಪೆನ್ನೇಕರ್ ವರ್ಗಾವಣೆ.