ಕಾರವಾರ : ತಾಲೂಕಿನ ಕೆರವಡಿ ಸಮೀಪದ ಕಡಿಯಾ ಗ್ರಾಮದ ಕೃಷ್ಣಾ ಗುನಗಿ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡ ೧೫ ಅಡಿ ಉದ್ದದ ಕಾಳಿಂಗ ಸರ್ಪವನ್ನು
ಗೋಪಿಶಿಟ್ಟಾದ ಅರಣ್ಯ ರಕ್ಷಕ ರಮೇಶ್ ಬಡಿಗೇರ ಅವರು ಸೆರೆಹಿಡಿದರು.

RELATED ARTICLES  ವಿ.ಜಿ.ಭಟ್ ಅವರ ಅಮರ ಸಂಗೀತ ಜೋಡಿ ಶಂಕರ-ಜೈಕಿಶನ್ ಪುಸ್ತಕ ಲೋಕಾರ್ಪಣೆ.

ಜೊಯಡಾದ ದಟ್ಟಾರಣ್ಯದಲ್ಲಿ ಕಂಡುಬರುವಂತವ ಬೃಹದಾಕಾರದ ಕಾಳಿಂಗ ಸರ್ಪ ಇದಾಗಿದ್ದು ಆಹಾರ ಅರಸಿ ಜನವಸತಿಯ ಹತ್ತಿರ ಬಂದಿರಬಹುದೆಂದು ಅಂದಾಜಿಸಲಾಗಿದೆ. ರಮೇಶ್ ಬಡಿಗೇರ ಮತ್ತು ಅವರ ಸಹುದ್ಯೋಗಿಗಳು ಸುಮಾರು ಒಂದು ಘಂಟೆ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆಹಿಡಿದು ಅಣಶಿ ಕಾಡಿಗೆ ಬಿಟ್ಟಿದ್ದಾರೆ.

RELATED ARTICLES  ಅಕ್ರಮ ಗೋ ಸಾಗಾಟ :ವಾಹನ ಸಮೇತ ಆರೋಪಿಯನ್ನು ಬಂದಿಸಿದ ಹೊನ್ನಾವರ PSI ಶಶಿಕುಮಾರ್.