ಹೊನ್ನಾವರ: ನಾಟ್ಯಾಂಜಲಿ ಕಲಾಕೇಂದ್ರದ ಹೊನ್ನಾವರ ಶಾಖೆಯ ವಾರ್ಷಿಕೋತ್ಸವ ನಿನ್ನೆ ಹೊನ್ನಾವರದ ಲಯನ್ಸ್ ಹಾಲ್ ನಲ್ಲಿ ನಡೆಯಿತು.

ಗುರು ಡಾ. ಸಹನಾ ಭಟ್ ಇವರ ನಿರ್ದೇಶನದಲ್ಲಿ ವಿದೂಷಿ ವಿನುತಾರವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳ ನೃತ್ಯ ತುಂಬಾ ಸುಂದರವಾಗಿ ಮೂಡಿಬಂತು.

RELATED ARTICLES  ಕುರುಚಲು ಗಿಡದ ಬಳಿ ಮಹಿಳೆಯ ಮೃತದೇಹ ಪತ್ತೆ

ಕಳೆದ ವರ್ಷದಿಂದ ಈ ವಾರ್ಷಿಕ ಕಾರ್ಯಕ್ರಮದಲ್ಲಿ ಹೊನ್ನಾವರ ಶಾಖೆಯನ್ನು ಪ್ರಾರಂಭಿಸಿದ ಶ್ರೀಮತಿ ಸೌಮ್ಯಾ ಅವರ ನೆನಪಲ್ಲಿ ನೀಡಲಾಗುತ್ತಿರುವ “ಸೌಮ್ಯಸಿರಿ” ಪ್ರಶಸ್ತಿಯನ್ನು ಈ ಬಾರಿ ಕುಮಾರಿ ಪೂಜಾ ಹೆಗಡೆ ಮಹಿಮೆ ಇವರಿಗೆ ನೀಡಲಾಗಿದೆ.

RELATED ARTICLES  ಸಮುದ್ದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು..!